1/-೧ರ ಗಿ | ಗಿಿ/ ಓ()

೦೬. 19865

4೬ಆ'ಗಆ೮|1 '[ಆಆವಗಿ|[(]

ಗಾಂಗೇಯ

ಜಿ.ಪಿ. ರಾಜರತ್ತ್ಮ ಪಾಲಿಯಿಂದ ಕನ್ನ ಡಿಸಿದುದು

ಕಂಕರೆ ಮುದ್ರಣಾಲಯ ೧೯೫೩

ಎಲ್ಲಾಹಕ್ಳುಗಳು ಮಾರುತಿ ಬುಕ್‌ ಡಿಪೊ ಮಾಲಿಕರಾದ ಕೆ. ಎನ್‌, ನಂಜುಂಡಯ್ಯಶೆಟ್ಟರಿಗೆ ಸೇರಿದೆ.

ೀಮ

ಹಿ

ಮೈಸೂರು ಸಂಸ್ಥಾ ನದ ರ್ರ್‌ ಮುಹಾರಾಜರವರಾದ

ಡಿ ಸೃಷ್ಣ ರಾಜ ಒಡೆಯರ್‌ ಬಹದ್ದೂರ್‌ ಜಿ.ಬಿ.ಜ,, ಮಹಾಸ್ವಾಮಿಯನವಗೆ. ಗ್ರಂಥವನ್ನು ಭಕ್ತಿಯಿಂದ ಅಪ್ಪಣೆ ಸಡೆದು ಒಪ್ಪಿಸಿದೆ

ಕಿ

ಬಿನ್ನಹ

4 ಲೋಕಪೂಜ್ಯನಾದ ಭಗವಂತ ಗೌತಮಬುದ್ಧ ತೊಟ್ಟನೆ ಸಮ್ಯಕ್‌ ಕ್‌ ಸಂಬುದ್ಧನಾಗಲಿಲ್ಲ. ಜು ಬುದ್ಧ ನಾಗುವುದಕ್ಕೆ ಅನೇಕ ಕಲ್ಪ ಗಳ ಹಿಂದೆ ದೀಪಂಕರನೆಂಬ ಬುದ್ಧನ ಕಾಲದಲ್ಲಿ, ಜು ಸುಮೇಧ ನೆಂಬ ಬ್ರಾ ಹ್ಮೆಣನಾಗಿದ್ದನು. ದೀಪಂಕರನ ದರ್ಶನದಿಂದ ಪ್ರೇರಿತನಾಗಿ, ತಾನೂ ಮುಂದೆ ಬುದ್ಧನಾಗಬೇಕೆಂಬ ಸಂಕಲ್ಪ ತೊಟ್ಟು, ಧರ್ಮದಲ್ಲಿ ನಡೆಯತೊಡಗಿದನು. ಅಂದಿನಿಂದ ಮುಂದ್ಳೆ ಶಿರ್ಯಗ ತಿಯಿಂದ ಮಾನುಷ ದೇವಗತಿಗಳ ವರೆಗಿನ ಮೂರೂ ಗತಿಗಳಲ್ಲಿ ಬಹು ಬಾರಿ ಬಂದನು. ಆವಾವ ಗತಿಗಳಲ್ಲಿ ಬಂದರೂ ಅಲ್ಲಲ್ಲಿ ದಾನ, ಶೀಲ್ಕ ನೈಷ್ಟ್ಪ್ರಮ್ಯ ಪ್ರಜ್ಞಾ, ವೀರ, ಕ್ಪಾಂತ್ಕಿ ಸತ್ಯ್ಯ ಅಧಿಷ್ಠಾನ, ಮೈತ್ರಿ, ಉಪೇಕ್ಸಾ ಎಂಬ ದರ ಪಾರಮಿತೆಗಳನ್ನು ಎಂದರೆ ಅಮಿತಪಾರವಾದ್ಕ ಅಪಾರವಾದ ಪರಿಪೂರ್ಣ ಗುಣಗಳನ್ನು. ಭಾವಿಸಿಕೊಂಡು, ಕಡೆಯ ಭವದಲ್ಲಿ ಕಪಿಲವಸ್ತು ನಿನ ಶಾಕ್ಯವಂದದ[ೆ ಅವತರಿಸಿ, ತನ್ನೆ ಇಪ್ಪ ತ್ತೊಂಬತ್ತನೆಯ ವಯಸ್ಸಿನಲ್ಲಿ ಗೃಹೆತ್ಯಾಗಮಾಡಿ ಪರಿನಿಷ್ಟ್ರ್ರಮಣ ವನ್ನು ಆಚರಿಸ್ಕಿ ಆರು ವತ್ಸರಗಳ ತೀವ್ರ ತತ್ವಾನ್ಸೇಷಣೆಯ ತುದಿಗೆ ಸಮ್ಯಕ ತ್‌ ಸಂಬುದ್ದ ನಾದನು. ಆಗ್ಕಿ ತನ್ನ ಚತತ ಕ್ರಪ್ರವರ್ತನದಿಂದ ಬ್ರಹತ್‌ ಬೌದ್ಧ ಸಂಘವನ್ನು ಸ್ರಪಿಸಿದನು. ಆಗಾಗ್ಕ ಸಂಘಕ್ಕೆ ಪ್ರತಿ ಜೋಧಿಸಬೇಕಾಗಿ ಬಂದ ಸರದಕ್ಲಿ, ದೃಷ್ಟಾ ೦ತರೂಪನಾಗಿ ತನ್ನ ಪೂರ್ವಜನ್ಮ ವೃತ್ತಾಂತವನ್ನು. ಕಥಿಸುತ್ತಿದ್ದನು ; ಜನ್ಮದಿಂದ ್ರ ಜನ್ಮದ ವರಗೆ ತನ್ನೊಡನೆ ಜನ್ಮಜನ್ಮಕ್ಕೂೂ ಬಂಧಿಸಿ ಬಂದ ಸಾಂಘಿಕರ ಕತೆಯನ್ನು ಹೇಳುತ್ತಿದನು » ಎಂದು ಬೌದ್ಧರು. -ಹೀನಯಾನದವರಾಗಲಿ, ಮಹಾಯಾನದವರಾಗಲಿ. ನಂಬುತ್ತಾರೆ.

ಇವುಗಳಲ್ಲಿ ಬುದ್ಧ ಪೂರ್ವಜನ್ಮದ ಕತೆಗಳಿಗೆ ಜಾತಕ ? ವೆಂದೂ ಬುದ್ದನ ಶಿಷ್ಯ ರಾದ ಬಕ ಭಿಕ್ಷುಣಿಯರ. ಪೂರ್ವಕಕತೆಗಳಿಗೆ ಅವದಾನ ? ನೆಂದೂ ಹೆಸ ಸರಬ್ಟದ್ದಾರೆ. ಬುದ್ಧವಚನ ವೆಂದು ಪ್ರಸಿದ್ಧವಾಗಿ ಪಾಲೀ

ಭಾಷೆಯಲ್ಲಿರುವ ಬೌದ್ದ ಧರ್ಮಸಾಹಿತ್ಯಕೆ ಬೌದ್ದ ರು. ಲಕ್ಷಣವೆಂದು ಕೊಡುವ ಒಂಭತ್ತು ಅಂಗಗಳಲ್ಲಿ " ಜಾತಕ ? ವೆಂಬುದು ನಿಳನೆಯದು. ಇದೇ ಬುದ್ಧವಚನ ಕ್ರ ತಿಪಿಟಕ ' (ತ್ರಿಪಿಟಿಕ) ಹಂಜುದು ಸರಿ ಚಿತವಾದ ಹೆಸರು. ಎರಡನೆಯ ಪಿಟಿಕವಾದ " ಸುತ್ತಪಿಟಿಕ 'ದ ಒಳ ಗಿನ ಐದು " ನಿಕಾಯ 'ಗಳಲ್ಲಿ ಕಡೆಯದು ಖುದ್ದಕ ನಿಕಾಯ ? (ಕ್ಷದ್ರಕ ನಿಕಾಯ). " ಖುದ್ದಕನಿಕಾಯದ "ಹ ಹದಿನೈದು ಪುಸ್ತಕಗಳಲ್ಲಿ ಹತ್ತ ನೆಯದಾದ. 4 ಜಾತಕಟ್ಕ ಕಥಾವಣ್ಣನಾ 2. (ಜಾತಕಾರ್ಥ ಕಥಾ ವರ್ಣನಾ) ಎಂಬುದು ೫೪೭ ಜಾತಕಗಳನ್ನು ಒಳಗೊಂಡದ್ದು ; ಹದಿ ಮೂರನೆಯ ಪುಸ್ತಕವೇ ಅವದಾನ , ಕೊನೆಯಾದಾದ ಚರಿಯಾ ಫಿಟಿಕ? (ಚರ್ಯಾಪಿಟಿಕ)ವೆಂಬ ಹದಿನೈದನೆಯ ಪುಸ್ತಕದಲ್ಲಿ, ಬುದ್ಧನ ನು ಹಿಂದಿನ ಜನ್ಮಗಳಲ್ಲಿ ಆಚರಿಸಿದ ಪಾರಮಿಶೆಗಳನ್ನು ಜಾತಕಗಳೊದ ಸದ್ಯರೂಪವಾಗಿ ತೋರಿಸುವ ಪ್ರಯತ್ನ ವಿದ್ದು, ಅದು ಅಪೂರ್ಣವಾಗಿದೆ.

ತಾನು. ಮುಂದೆ. ಬುದ್ದನಾಗಬೇಕೆಂದು ಅಂದು ಸಂಕಲ್ಪಿಸಿ, ಅನೇಕ ಭವಗಳಲ್ಲಿ ಸುಮೇಧನು ವಿವಿಧ ಜನ ಒಗಳಲ್ಲಿ ವಿವಿಧ ಪಾರಮಿತೆಗಳನ್ನು ಪರಿಪೂರ್ಪಗೊಳಿಸು: ತಿದ್ದನಪ್ಟೆ. ಹೀಗ್ಕೆ ಮುಂದೆ ಬುದ ಸನಾಗುವುದಕ್ಕೆ ೫% ಸತ ವನ್ನು ಆತನು ಪ್ರತಿಜನ್ಮದಲ್ಲಿಯೂ ಸಂಪಾನಿಸಿಕೊಳ್ಳು ಕ್ರಿದ್ದನಾದ್ದ ರಿಂದ | ಜನ್ಮಗಳನ್ನೆ ತ್ತಿದ್ದ ಅವನನ್ನು ಫೆ ಭೋಧಿಸತ್ತ ನೆಂದು ಕರೆಯುವುದು ಬೋಧಿಸತ್ತನು 0 1093180 ಭತರ ಈಜೀ ಹಿಂದಿನ ಜನ್ಮ ಕತೆಗಳನ್ನು ಗೌತಮಬುದ್ರನ ನು ತನ್ನ ಇಂದಿನ ಜನ್ಮ ) ದಲ್ಲಿ ದೃಷಷ್ಯಾಂತವಾಗಿ ನಿರೂಪಿಸುತ್ತ ದ್ದುದರಿಂದ ಪ್ರತಿ ಜಾತಕಕತಿಯಲ್ಲಿಯೂ ಎರಡು ಭಾಗಗಳಿರಬೇಕಾಗಿಿ, ಇವೆ. ಪ್ರತಿ ತು (೧) ಭಗವಂತ ನಾದ ಬುದ್ದ ನು ಇಂತಹೆ ಕಡೆ ಬಸ ತಂಗಿರುವಾಗ,್ಯ ಇಂತಹ ಶಿಷ್ಯರು ಬಂದು ಹೀಗೆ ಹೀಗೆ ನಡೆಯಿತೆಂದು ಗುರುವಿಗೆ ತಿಳಿಸಿದರು. ಆಗ ಗುರು « ಈಗ ಮಾತ್ರ ಹೀಗಾದುದಲ್ಲ, ಹಿಂದೆಯೂ ಹೀಗೇ ನಡೆಯಿತು ' ಎಂದು ಹೇಳಿ, ಹಿಂದಿನ ಕತೆಯನ್ನು ತಿಳಿಸಿದನು ಎಂದು ಮೊದಲಾಗಿ ; (೨)

« ಬಂದೆ ವಾರಣಾಸಿಯಲ್ಲಿ ಬ್ರಹ್ಮದತ್ತನು ರಾಜ್ಯವಾಳುತ್ತಿದ್ದಾಗ್ರ ಬೋಧಿ

1]

ಸತ್ತನು ಇಂತಹ ಕಡೆ ರೂಪಿರಿಂದ ಹುಟ್ಟಿ ಬಂದಾಗ, ಹೀಗೆ ಹೀಗೆ ನಡೆ ಯಿತು? ಎಂದು ಪೂರ್ವಕತೆಯಿಂದ ಮುಂದುವರಿಯುವುದು. ಕೊನೆಗೆ " ಭಿಕ್ಷುಗಳೆ, ಜನ್ಮದಲ್ಲಿ ಇವನಾಗಿದ್ದವನೇ ಘು ಜನ್ಮದಲ್ಲಿ ಇವನಾಗಿ ದ್ದಾನೆ... ಜನ್ಮದ ವ್ಯಕ್ತಿಗಳು ಇಂದು ಇವರಿವರಾಗಿದ್ದುರೆ. ಹಿಂದೆ ಹೀಗೆ ನುಡಿದು ಹೀಗೆ ನಡೆದುದು ನಾನೇ ಎಂದು ಬುದ್ಧನ ಬಾಯಲ್ಲಿ ಬಂದ ಮಾತುಗಳಿಂದ ಪ್ರತಿ ಜಾತಕ ಮುಗಿಯುತ್ತದೆ. ಪ್ರತಿ ಜಾತಕದ ಎರಡು ಭಾಗಗಳಲ್ಲಿ ಮೊದಲನೆಯದು ಸಾಮಾನ್ಯವಾಗಿ ಸಪ್ಸೆ, ಎರಡ ನಿಯದರ ನೆರಳು ಮಾತ್ರ ; ಎರಡನೆಯ ಭಾಗವೇ ನಿಜವಾದ್ಕ ಸತ್ವಪೂರ್ಣ ಜಾತಕ 3, ಆದ್ದರಿಂದ ಎರಡನೆಯ ಭಾಗವಾದ ಜಾತಕಗಳನ್ನು | ಬುದ್ಧನು ಹೇಳಿದ ಬೋಧಿಸತ್ತನ ಕತೆಗಳು ? ಎನ್ನಬಹುದು. ಅಥವಾ ಸಣ್ಣ ದಾಗಿರಲೆಂದು ಬುದ್ಧನ ಕಶೆಗಳು ಎಂದರೂ ತಪ್ಪಾಗದು.

ರೀತಿಯಾಗಿ. ಜಾತಕ ? ಉಗಮವನ್ನು ಕುರಿತು ಬೌದ್ಧರು ಹೇಳುವುದನ್ನು. ಸಂಶೋಧಕರು ಒಪ್ಪುವುದಿಲ್ಲ; ಅದಕ್ಕೆ ಕಾರಣವಿಲ್ಲ ದೆಯೂ ಇಲ್ಲ. ಬುದ್ಧನ ಮಾತುಕತೆ ಅವನ ಕಾಲದಲ್ಲಾಗಲಿ ಅದಕ್ಕೆ ಅನಿದೂರಕಾಲದಲ್ಲಾಗಲಿ ಗ್ರಂಥಸ್ಪವಾಗಲಿಲ್ಲ; ಕೇವಲ ಮುಖಪಾಠ ವಾಗಿತ್ತು. ಅದು ಗ್ರಂಥಸ್ಪವಾದುದು ಕ್ರಿ. ಪೂ. ೧ನೆಯ ಶತಮಾನದಲ್ಲಿ,

| ರು ಓಿಂಹಳದಲ್ಲಿ ; ಆದರೆ ಬುದ್ಧ ನಿದ್ದುದು ಕ್ರಿ. ಪೂ. ಆರನೆಯ ಶತಮಾನದಲ್ಲಿ

ಮಧ್ಯ ಹಿಂದೂದೇಶದಲ್ಲಿ. ಈಗ ನಮಗೆ ದೊರಕಿರುವ * ಜಾತಕ:ವು ಮೂಲಮಾತೃಕಯಲ್ಲ; ಮೂಲದ ಮೇಲಿನ. * ಅರ್ಥಕಥೆ' ಅಥವಾ ವ್ಯಾಖ್ಯಾನ... ಗದ್ಯಪದ್ಯ ಮಿಶ್ರವಾಗಿ ದೊರಕಿರುವ * ಜಾತಕ ಕಥಾವಣ್ಣನಾ ಗ್ರಂಥದ ಗದ್ಯ ಸದ್ಯಕ್ಕಿಂತ ಅತಿ ಈಚಿನದು. ಸದ್ಯದ ರೂಪು ಭಾಷಗಳನ್ನಲ್ಲದೆಹೋದರೂ ಅದರ ಭಾವವನನ್ನಾ ದರೂ ಬುದ್ಧನ ಸಮಕಾಲಿಕವೆಂದು ಒಪ್ಪಬಹುದು ; ಆದರೆ ಗದ್ಯಕ್ಕೆ ಅಷು ಪ್ರಾ ಚೇನಶೆ ಕೊಡಲಾರರು. ಅಲ್ಲದೆ ಕತೆಗಳಲ್ಲಿ ಕಚ್ಚಕಸಗಳ ಜೊತೆಗೆ " ರಸಘಟ್ಟಿ ' ಗಳೂ ಸಭ್ಯವೂ ಉದಾತ್ತವೂ ಆದವುಗಳ ಸಾಲಿನಲ್ಲಿಯೇ ಅಸಭ್ಯಗಳೂ ಅನುದಾತ್ಮಗಳೂ ಆದ ಕತೆಗಳೂ ದೊರಕುತ್ತವೆ. ಅಲ್ಲದೆ, ಜಾತಕ ?

1]

ಪುಸ್ತಕದಲ್ಲಿ ತರೆದೋರುವ ಅನೇಕ ಕತೆಗಳಿಗೆ ಬೀಜವಾಗಲಿ ಸಾಮ್ಯ ವಾಗಲಿ ಸುಲಭವಾಗಿ ಸಿಕ್ಫುತ್ತದೆ. -ಸ್ವಯಂ ಬೌದ್ಧರ ನಟಕದೆ. ಇತರ ಪುಸ್ತಕಗಳಲ್ಲಿ ಮಾತ್ರವಲ್ಲ; ಭಾರತದ ಜತರ ಕಥಾಸಾಹಿತ್ಯಕ್ಕೆ ಆಕರ ಗಳಾದ ತಂತ್ರಾಖ್ಯಾಯಿಕ್ಕಾ ಪಂಚತಂತ್ರ, ಹಿತೋಪದೇಶ್ವ ಕಥಾಸರಿ ತ್ಸಾಗರ ಮುಂತಾದವುಗಳಲ್ಲಿ ಕೂಡ. ಹಿಂದುಗಳ ರಾಮಾಯಣ ಭಾರತ ಗಳ ಕೆಲವ್ರು ಉಪಾಖ್ಯಾನಗಳನ್ನೂ ಜೈನಪುರಾಣಗಳ ಹಲನ್ರ ಕತೆ ಗಳನ್ನೂ ಜಾತಕಗಳಲ್ಲಿ ಕೆಲವು ಹೋಲುತ್ತವೆ. ಇದೂ ಅಬ್ಬದೆ, ಕಸ ಸಂನ್ಯಾಸಿಯಾಗಿ ಇಲಿಗಳನ್ನು ಕೊಂದ ಬೆಕ್ಕ್ಳು ಗೂಳಿಯೊಡನೆ ಮಾಡಿದ ಸ್ನೇಹ ಮುರಿದು ಅದನ್ನು ಕೊಂದ ಸಿಂಹ ಮೊಸಳೆಗೆ ಮೋಸ ಮಾಡಿದೆ ಮಂಗ್ಳ್ಕ ಸಿಂಹ ಚರ್ಮುದ ಕತ್ತೈ ಮಾನುಗಳನ್ನು ವಂಚಿಸಿ ತಿಂದು ನಡಿಯ ಕೈಯಲ್ಲಿ ಸತ್ತ ಕೊಕ್ಕರೆ, ಕಾಗೆಯನ್ನು ಮೋಸಮಾಡಲು ಯತ್ನಿಸಿದ ನರಿ. ಮುಂತಾಗಿ " ಜಾಶಕ ' ದಲ್ಲಿ ಕಾಣುವ ಹಲನ್ರ ಕತೆಗಳು ಒಂದೂದೇಶದ ಕಥಾಸಾಹಿತ್ಯದಲ್ಲಿ ಮಾತ್ರವಲ್ಲ ಅನ್ಯದೇಶದವುಗಳ್ಲೂ ಸಣ್ಣ ಪುಟ್ಟಿ ವ್ಯತ್ಯಾಸಗಳೊಡನೆ ಮೈದೋರುತ್ತವೆ. ಇಂತಹೆ ಕಡೆ ಗಳಲ್ಲಿ ಯಾರಿಂದ ಯಾರು ಯಾನಾಗ ಎರವು ತೆಗೆದುಕೊಂಡರೆಂದು ಸ್ಪರ್ಹಿಸುವುದು ಅಷ್ಟು ಸುಲಭವಲ್ಲ.

ಇವೆಲ್ಲಾ ಕಾರಣಗಳನ್ನು ಕಂಡು « ಜಾತಕ ' ಪುಸ್ತ ಕದಲ್ಲಿನ ಕೆಲವು ಕತೆಗಳ ವಿಷಯಗಳು ಬುದ್ದನ ಬಾಯಿಂದಲೂ ಅವನ ಶಿಷ್ಯರ ಮುಖದಿಂದಲೂ ಬಂದಿರಬೇಕೆಂಬುದರಲ್ಲಿ ಸಂದೇಹವಿಲ್ಲ... ಆದತೆ. ಈಗಿ ರುವ ಪುಸ್ತಕವಸ್ಟನ್ನೂ ಬುದ್ಧನ ಕಾಲಕ್ಕೈ ತಗುಲಿಸಲು ಆಗುವುದಿಬ್ಲ. ಪುಸ್ತಕವು ಒಬ್ಬನು ಹೇಳಿ ಬರೆದು ಆದುದಲ್ಲ ; ಅನೇಕ ಕಡೆ ಅನೇಕ ರಲ್ಲಿ ಪ್ರಚಾರವಾಗಿದ್ದ ಕತೆಗಳನ್ನು ಸಂಗ್ರಹಿಸಿ ಆದುದು, ಪುಸ್ತಕ, ಇದನ್ನು ಸಂಕಲನ ಮಾಡಿದ ; ಸಂಷಾದಕನು ಯಾರೆಂದು ತಿಳಿದಿಲ್ಲ. ಸಂಕಲನಮಾಡಿದ ಕಾಲವೂ ಗೊತ್ತಿಲ್ಲ” ಎಂದು ಸಂಶೋಧಕರು ಅಭಿ ಪ್ರಾಯಪಡುತ್ತಾರೆ,

ಅಭಿಪ್ರಾಯನನ್ನು ಒಪ್ಪಿಕೊಂಡರೂ * ಜಾತಕ ' ಪುಸ್ತಕದ

ಬೆಲೆಗೆ ಏನೂ ಕೊರೆಯಿಲ್ಲ. ಕತೆಗಳ ರಮ್ಯತೆಗಾಗಿ ಮಾತ್ರನಲ್ಲ; ಅವು

111]

" ಸುಲಿದ ಬಾಳೆಯ ಹೆಣ್ಣಿನಂದದಿ ' ನೀಡುವ ಧರ್ಮದ ಸಾರಸರ್ವಸ್ವಕ್ಕೆ ಮಾತ್ರವಲ್ಲ ; ಅಲ್ಲಿ ತಿಳದು ಬರುವ ಪ್ರಾಚೀನ ಭಾರತದ ಸಾಮಾಜಿಕ ಅರ್ಥಿಕ್ಕ ರಾಜಕೀಯ, ಶೈಕ್ಷಣಿಕ. ಮುಂತಾದ ನಾನಾಮುಖವಾದ ಸಂಸ್ಕಾರವುಯ ಜೀವನದ ಸಾಕ್ಸಾತ್ಕ್ಮಾರಕ್ಕಾಗಿಯೂ ಜಾತಕ? ಗಳನ್ನು ಜಗತ್ತಿನ ಮೂಲೆಮೂಲೆಗಳಲ್ಲಿ ಜನ ಬೇರೆ ಬೇರೆ ಭಾಷೆಗಳಲ್ಲಿ ಓದುತ್ತಿದ್ದಾರೆ.

6.

ಬರ್ಹೆತ್‌ ಮತ್ತು ಸಾಂಚಿ (ಕ್ರಿ. ಪೂ. ೨, ೩ನೆಯ ಶತಮಾನ) ಎಂಬೆಡೆಯ ಸ್ಕೂಪಗಳಲ್ಲೂ ಅಮರಾವತಿ (ಕ್ರಿ, ಶ.,೨ನೆಯ ಶತಮಾನ) ಅಜಂತಗಳಲ್ಲೂ ಜಾವಾದ್ವೀಪದ ಜಬೊರೊಬುದೂರ್‌ (ಕ್ರಿ, ಶ. ೯ನೇ ಶತಕ), ಬರ್ಮಾದೇಶದ ಪಗಣ (೧೩ನೇ ಶತಕ), ಸಯಾಂದೇಶದ ಸುಖೋದಯ (೧೪ನೇ ಶತಕ)- ಎಂಬಲ್ಲಿನ ಬೃಹೆದ್ದೇನಾಗಾರಗಳಲ್ಲಿಯೂ ಚತುರ ರೂವಾರಿಗಳು ಅನೇಕ ಜಾತಕ ಕಥೆಗಳನ್ನು ಕಲ್ಜಿನ ಬಾಯಿಂದ

ಹೇಳಿಸಿ ೈತಾರ್ಥರಾಗಿದ್ದಾರೆ.

ಇಂತಹ ಜಾತಕ ಸಾಹಿತ್ಯದ ಸ್ವಲ್ಪ ಭಾಗವನ್ನೂ ಅದಕ್ಕೆ ಸಂಬಂಧಿ 05ಧ್ರಂ ಇಂ ಗುಡಿ ಇವ ಇತ ಸಿದ ಶಿಲಾಶಿಲ್ಪದ ಸ್ವಲ್ಪ ಭಾಗವನ್ನೂ ಕನ್ನಡಕ್ಕೆ ತಂದ ಸಯ್ತ್ರ ನನ್ನದು

ಡ್‌ -ಖಿಂಬುದಸ್ಸ ನನ್ನ್ನ ತೃಪ್ತಿ

ಜ್ರ ಡ್ರಾ ಡು

ಪುಸ್ತಕವನ್ನು ಸಿದ್ಧಗೊಳಿಸಲು ಬೇಕಾಗಿದ್ದ ಜಾತಕ ”ದ ಪಾಲೀ ಮೂಲ ಮತ್ತು ಆಂಗ್ಲ ಅನುವಾದಗಳ ಉಪ ಸಯೋಗಕ್ಕಾಗಿ ರಾಜಕಾರ್ಯ

(

ಪ್ರವೀಣ ಶ್ರೀ ಎನ್‌. ಎಸ್‌. ಸುಬ್ಬರಾವ್‌ ಎಂ. ಎ, (ಕ್ಯಾಂಟರ್‌). ಬಾರ್‌ -ಆಟ”-ಲಾ ಅವರಿಗೂ ಮೈ ಸೂರಿನ ಓರಿಯೆಂಟಲ್‌ ಲೈಬ್ರರಿ, ಯೂ

ನಿವರ್ಸಿಟಿ ಲೈಬ್ರರಿ ಮತ್ತು -ಬೆಂಗಳೂರಿನ ಸೆಂಟ್ರಲ್‌ ಕಾಲೇಜು ರಿಯ ಜು 1೫ ನಾನು ಖುಣಿಯಾಗಿದ್ದೇನೆ,

13

ಪುಸ್ತಕವನ್ನು ಉಚಿತವಾದ ಚಿತ್ರಗಳಿಂದ ಆಲಂಕರಿಸಲು ಅಪ್ಪಣೆಯನ್ನು ಕೊಟ್ಟಿ 6೮ 50೮1೧೮7660, 110128 %0/1180017, 6೦ ೩೮೦1೧೦10೩1 5೮೧೭1೦೫, (.81001(೩. 110೮ 0೩೧೯, ಲಿಂ ೧೩1 11080003, 1.೩110೦೫೮. ಇನರಿಗೂ ಬೊರೊಬುದೂರ್‌ ದೇವಾಗಾರದ ಶಿಲ್ಪಗಳ ಚಿತ್ರಸ್ವಾಮ್ಯ ತಮ್ಮದಾದ

1110 1217000071, ಓ.೯೮1೩೮೦1೦॥10೩1 50೪1೦೮ 1 71೮ ೮11೩105, 1701೩. ಇವರಿಂದ ಬೇಕಾದುದನ್ನು ದೊರಕಿಸಿಕೊಟ್ಟ

72/೯. 6... 77೮0121೩801101418, ೋಿ/.ಗಿ., 01. 1). 1.1,. 1., 1115016. ಇವರಿಗ್ಳೂ ಬಳ್ಳಿ ಗಾವೆಯ ದೇವಾಲಯದಿಂದ ಚಿತ್ರ ತೆಗೆದುಕೊಟ್ಟಿ

2. 511111೩35೩ 1೩೩೦, 850-, ಶಿ1.50., 08.47 ೩1೦೮: ಇವರಿಗೂ ನನ್ನ ಶುದ್ಧ ಕೃತಜ್ಞತೆಯನ್ನು ಸಲ್ಲಿಸುತ್ತೇನೆ.

೧-೧-೪೦

ಮಲ್ಲೇಶ್ವರ, ಜೆಂಗಳೂರು. ಜಿ. ಸಿ. ರಾಜರತ್ನಂ.

ಡ್‌ ಎ2) ಟೌ

ತಂ ಭಂ ಜಂ ಉಂ ಗ್ಯ

(|1|

ಬ್ರಾ ಸತಗಳ ಭಿಔಿಶ್ರ

ನತ

೪) ಬಕ

ವಾನರೇಂದ್ರ

ಬಿಡಾಲ

ಸುಹನು

ನಂಹಚರ್ಮ

ಗಾಂಗೇಯ

ಕುರಂಗಮೃ್ಚಗ

ಶಿಂಶುಮಾರ ಕರ್ಕರ

. ಕಂದಗಲಕ ಪ್ಪ

ಕಚ್ಛಸ

, ಗರ್ಜ್ಶಿತ

ಹರಿತಮಾತ ಮಹಾಪಿಂಗಲ

. ದೂತ

, ಆರಾಮದೂಷ , ಉಲೂಕ

. ಲೋಲ

. ಜವಶಕುನ

, ಚರ್ಮಶಾಟಕ

ಚರು

, ಸಂಧಿಭೇದಕ ಕುಕ್ಳುಟ

. ವರ್ತಕ

. ದರ್ಭಪುಪ್ಪ . ದೀಹಿ

ಪುಟ

ಗಣ

ಕ್ಲ ೪೧೦ ೪.೨ ೪೪ ೪೫% ಲಉಹ್ರಿ ೪€$

ಇಲ್ಲೈ

ಜಂ ಇಂ ಜ್ರ ಸಂ ಸ್ಯ

ಫಪೂತಕಿಮಾಂಸ ರಾಜೋವಾದ ಗಿರಿದಂತೆ ಸಾಧುಶೀಲ ಕ್ಸಾಂತಿವಾದಿ ಸ್ಟ ಮಾಂಸ ಸುಜಾತ ಉರಗ ಬಿಸಪುಪ್ಪೆ ಧೂನುಕಾರಿ ಕಾತ್ಯಾಯನಿ

ಚಿತ್ರಗಳ ಓವರ ಧ್ಯಾನಿಬುದ್ದ ಕೆ ಬಿಡಾಲ ಜಾತಕ ಕುರುಂಗನ್ಭುಗ ಚಾತಕ ಶಿಂಿಶುಮಾರ ಜಾತಕ ಶಿಂಶುಮಾರ ಜಾತಕ. ಬ್ಸ್ಪ ಕಚ್ಛ್ಚಸ ಜಾತಕ ಕಚ ಜಾತಕ ಆರಾಮದೂಸ ಚಾತಕ ಬಾ ಲೋಲ ಜಾತಕ ಸಂಧಿಭೇದ ಜಾತಕ ಕುಕ್ಳುಟಿ ಜಾತಕ ದರ್ಭಪುಪ್ಪ ಜಾತಕ ಸುಜಾತ ಜಾತಕ ಉರಗ ಜಾತಕ

ಪುಟಿ ಟೂ ೫೬

ಜು

1

1. ಯುಕೆ

(೮೦)71[181 : ಲಿಟ1೩೦೯, ೧7/(721 1106013, 1.೩13೦7೮

ಜು ಅವೆ ಅಸ್ಪತ್ತೆಂಬು ಕತೆ

ಸಾಲೀ ಜಾತಕ ' ಪುಸ್ತಕದಲ್ಲಿರುವ ಕತೆಗಳು ಎಲ್ಲವೂ ಬುದ್ದನ ಪೂರ್ವಜನ್ಮ ವೃತ್ತಾಂತನನ್ನು ಯಥಾವತ್ಮಾಗಿ ಶಿಳಿಸುವುವೆಂಬ ಮಾತಿ ನಲ್ಲಿ ಸಂಜಕೆಯಡತ, ಇಡದಿರಲಿ; ಪುಸ್ತಕದಲ್ಲಿನ ಬಹುನುಟ್ಟಿನ ಕತೆಗಳನ್ನು, ಜನರಿಗೆ ಧರ್ಮೋಹದೇರ ಮಾಡುವಾಗ್ಯ ನೀತಿಯನ್ನು ಕಲಿಸು ವಾಗ, ಬುದ್ದನಾಗಲಿ ಅವನ ಶಿಷ್ನರಾಗಲಿ.. ಉಪಯೋಗಿಸಿಕೊಂಡಿರ

ಹಿ ಬೇಕೆಂದು ಧಾ 'ರಾಳವಾಗಿ ನಂಬಬಹುದು.

ಇಂತಹ ಇಸ್ಪತ್ರೆಂಟು ಕತೆಗಳನ್ನು ಆಯ್ದು ನೆಳಗೆ ಕೊಟ್ಟಿದೆ

ಇಲ್ಲಿ ಹೇಳಬೇಕಾದ 8 ಸಾಮಾನ್ಯನಾಗಿ ಗಾಹೆಗಳೆಂಬ ಸದ್ಯದ ದಬ್ಲಿದೆ. ಪದ್ಯಗಳಲ್ಲಿ ಹೇಳಿದೆ ನೀತಿಯನ್ನು ಗದ್ಯದ ಕತೆಯ ರೂಸ ದಲ್ಲಿ ರಸ ನಿವರಿಸುವುದು " ಜಾತಕ 'ದ ಸದೃತ್ಯಿ ಇಂತಹ ಕಡೆ ನವುರಾದ, ನಸುವಾದ್ಕ ಸಭ್ಯೈೆವಾದ, ಹರಿತವಾದ ಹಾಸ್ಯದೆ ಬಳಕೆಯನ್ನು ವಾನರೇಂದ್ರ, ಗಾಂಗೇಯ್ಕ ಗರ್ಜಿತ್ಕ ಮಹಾಹಿಂಗಲ್ಯ ಜ್‌) ದೂಷಕ, ರೋಟ್‌ ಮೊದಲಾದ ಕೆಲವು. ಜಾತಕಗಳಲ್ಲಿ ಗಮನಿಸ ಬಹುದು.

ನೃತ್ತ ಜಾತಕ (೩೨)

ಹಿಂದೆ. ಪ್ರಥಮ ಕಲ್ಪದಲ್ಲಿ, ಚತುಷ್ಪಾದಗಳು ಸಿಂಹವನ್ನೂ ಮತ್ತ ಗಳು ಆನಂದಮತ್ಸ ನನ್ನೂ ಪಕ್ಷಿಗಳು ಸುವರ್ಣಹಂಸವನ್ನೂ ರಾಜನನ್ನಾಗಿ ಮಾಡಿದನ್ರೆ.

ಸುನರ್ಣಹೆಂಸರಾಜನ ಮಗಳಾದ ಮರಿಹಂಸದ ರೂಪ ಬಹು ಚೆನ್ಬಾ ಗಿತ್ತು. ಅದಕ್ಕೆ ಅವನು ಒಂದು ವರ ಕೊಟ್ಟ ನು. ಅದು ತನಗೆ

ಇಷ್ಟವಾದ ಗಂಡ ಬೇಕೆಂದು ವರಿಸಿತು. ಹಂಸರಾಜನು ಅದಕ್ಕೆ ವರೆ ಕೊಟ್ಟು, ಜಮನಂತದಲ್ಲಿ ಎಲ್ಲಾ ಸಕ್ತಿಗ ನ್ಸ್ಪೂ ಕೂಡಿನಿದನು. ಹಂಸ ನವಿಲು ವೊದಲಾದ ಪ್ರ ಕಾರದ ಸಗಳ -ಗಕಂಖಪು ಬರು ಒಜತವು

ದೊಡ್ಮ ಕಲ್ಲಿನ ಮೇಲೆ ನೆ ಇತ

ಹೆಂಸರಾಜನು ಚಃ ಚಿತ್ತಕ್ಕೆ ರುಚಿಸಿದ ಸ್ವಾನಿಯನ್ನುು ಬಂದು ಆರಿಸಿಕೊ ಎಂದು ಮಗಳಿಗೆ ಹೇಳಿ ಕಳಿಸಿದರನ್ನು ಅದು ಪಕ್ಷಿಗಳ ಗುಂಪನ್ನು ಕುರಿತು ನೋಡುತ್ತ ಮಣಿಯ ಬಣ್ಣದ ಕತ್ತೂ ಚಿತ್ರ ಸಾಡ ಗರಿಯೂ ಉಳ್ಳ ನನಿಲನ್ನು ಕಂಡು “ಇದು ನನ್ನ ನ್ವಾಮಿಯಾಗಲಿ ಎಂದು ಬಯಸಿತು. ಆಗ ಹಕ್ಕಿಗಳ ಗುಂಪು ನವಿಲಿನ ಬಳಿಸಾರ್ಕಿ ಅಯ್ಯ ನವಿಜ್ಕೆ ರಾಜನ ಮಗಳು ಗಂಡನನ್ನು ಹುಡುಕುತ್ತ, ಇಷ್ಟು ಹೆಕ್ಕಿಗಳ ನಡುವೆ ನಿನ್ನನ್ನು. ಬಯಸಿರುವಳು ? ಎಂದು ಜಳಕ” ನವಿಲು. ಇದುವರೆಗೆ ನೀವು ನನ್ನ ಬಲವನ್ನು ಕಂಡಿಲ್ಲ” ಎಂದು ಅತಿ ಯಾದ ತೃಪಿ ಯಿಂದ ಲಜ್ಜೆಯ ಕಟ್ಟನ್ನು ಮರಿದ್ಳು ಆಗಲೇ ದೊಡ್ಡ ಹಕ್ಕಿಯ 2೫೫ ನಡುವೆ ಕಕ್ಸಿಗಳನ್ನು ಹರಡಿ ಕುಣಿಯತೊಡಗಿತು. ಕುಣಿಯುತ್ತ ಮುಚ್ಚು ಮರೆಯಿಲ್ಲದಾಯಿತು.

ಸುವರ್ಣಹಂಸರಾಜನು ಲಜ್ಜೆ ಗೊಂಡು 4 ಇದಕ್ಕ ಹೈ ದಯದಲ್ಲಿ ಹೊರಗಡೆ ಸಭ್ಯನಾದ ನಡತೆಯಿಲ್ಲ. ಲಜ್ಛ-ಯನ್ನೂ ಭ್ಯತೆಯನ್ನೂ ಮುರಿದೆ ಕತ ನಾನು ಮಗಳನ್ನು ಕೊಡುವುದಿಲ್ಲ

2 ೫. ಕ್ಸಿಗಳ ಗುಂಪಿನ ನಿಡುವೆ ಗಾಹೆ ಹೇಳಿದನು:

«ಇದರ ಕೂಗು ಮನೋಜ್ಞವಾಗಿದೆ; ಹಂಭಾಗ ಮೆಚ್ಚುವಂತಿದೆ, ಕತ್ತು ವೈ ಹೂರ್ಯ ವರ್ಣಕ್ಕೆ ಸಮನಾಗಿದೆ;

ಬಿಚ್ಚಿದ ಬಾಲ ಒಂದು ವ್ಯಾಮವ ಅಳತೆಯಿದೆ,

ಆದರೊ ಕುಣಿವ ನಿನಗೆ ಮಗಳನ್ನು ಕೊಡವೊಲ್ಲೆ. ?

ಬಗೆಂದು, ಬೆಂಸರಾಜನು, ಅದೇ ಪರಿಸೆಯ ನಡುವೆ ತನ್ನ್ನ ಅಕ್ಕನ

ಮಗನಾದ ಒಂದು ಮರಿಹಂಸಕ್ಟೆ ಮಗಳನ್ನು ಕೊಟ್ಟನು. ನವಿಲ್ಫು

ಶ್ರ

ಹೆಂಸೆಯ ಮಗಳನ್ನು ಪಡೆಯದೆ ಲಜ್ಜೆಗೊ ಡು. ಆಗಲೇ ಮೇಲೆದ್ದು ಓಡಿತು. ಹೆಂಸ೦ಾಜನು ಕೂಡ ತನ್ನ ವಾಸಸ ನಕ್ರ ಹೋದನು.

ಬಕಜಾತಕ (೩೮)

ಹಂದೆ ಬೋಧಿಸತ್ತನು, ಒಂದಾನೊಂದು. ಕಾಡಿನಲ್ಲಿದ್ದ. ಪದ್ಮ ಸರಸ್ಸನ್ನು ಆಶ್ರಯಿಸಿ ನಿಂತಿದ್ದ ವೃಕ್ಷದಲ್ಲಿ ವೃಕ್ಷ ದೇವತೆಯಾಗಿ ಹುಟ್ಟಿ ದನು. ಆಗ ಇನ್ನೊಂದು ಅತಿ ದೊಡ್ಮದಲ್ಲದ ಸರಸ್ಸಿನಲ್ಲಿ ಬೇಸಗೆಯ ಕಾಲಕ್ಕೆ ನೀರು ಕಡಮೆಯಾಯಿತು. ಅಲ್ಲಿ ಬಹೆಳ ಮಿಾನುಗಳಿದ್ದವು.

ಆಗ ಒಂದು ಬಕ ಮಾನುಗಳನ್ನು ಕಂಡು ಒಂದಾನೊಂದು ಉಪಾಯದಿಂದ ಮಾನುಗಳನ್ನು ಮೋಸಮಾಡಿ ತಿನ್ನುದೆ ಕ್ಷ ವರು ಹೋಗಿ ಥೀರಿನ ಬಳಿ ಚಿಂತಿಸುತ್ತ ಕುಳಿತಿತು. ಬಾ ಗಳು ಅದನ್ನು

ಕಂಡು * ಏಕೆ ಆರ್ನ? ಚಿಂತಿಸುತ್ತ ಕುಳಿತಿರುವೆ ? * ಎಂದು ಕೇಳಿದುವು. ನ್‌ನಿಥ

ನಿಮ್ಮನ್ನು ಕುರಿತು ಚಿಂತಿಸುತ್ತಿ ಸಸಸಾ? ನಮ್ಮನ ನ್ನ್ನ ಕುರಿತು ಏನು ಚೆಂತಿಸುವೈೆ ಅಯ್ಯ 4 ಸರೋನರದಲ್ಲಿ ನೀರು ಕಡಮೆ. ಆಹಾರ ಕಡಮೆ, ಬಿಸಿಕೋ

ಬಹಳ. ಇದಕ್ಕೆ. ಮಾನುಗಳು ಏನು ಮಾಡಿಯಾವು ?' ಎಂದು ನಿಮಗಾಗಿ ಚಿಂತಿಸುತ್ತ ಕುಳಿತಿರುವೆನು.

« ಹಾಗಾದರೆ, ಏನುಮಾಡೋಣ್ಕ ಅಯ್ಯ 14

ನೀವು ನನ್ನ್ನ ಮಾತಿನಂತೆ ಮಾಡುವುದಾದರೆ ನಾನು ನಿಮ್ಮನ್ನು ಒಬ್ಬೊಬ್ಬರನ್ನಾಗಿ ಕೊಕ್ಕಿನಿಂದ ಹಿಣಿದು. ಐದುಬಣ್ಣದ ನದ್ಮಗಳಿಂದ ಮುಚ್ಚಿದ ಒಂದು ಮಹಾಸರೋನರಕ್ಕೆ ಕೊಂಡೊಯ್ದು ಬಿಡೆನು

ಅಯ್ಯ, ಮೊದಲ ಕಲ್ಪದಿಂದ ಹಿಡಿದು ಮಾನುಗಳಿಗೋಸ್ಕರ ಬಕ ಚಿಂತಿಸಿದುದಿಲ್ಲ. ನೀನು "ನಮ್ಮನೆ ನ್ಸ್ನು ಒಬ್ಬೊಬ್ಬರನ್ನಾಗಿ ತಿನ್ನಲು ಬಯಸುನನನು. ?

ಲು

ನನ್ನನ್ನು ನಂಬಿದೆ ನಿಮ್ಮನ್ನು ನಾನು ತಿನ್ನುವುದಿಐ್ಲ. ಸರೋವರೆ ನಿದೆಯೆಂದು ನನ್ನನ್ನು ನಂಬದಿದ್ದರೆ, ನನ್ನೊಡರೆ ಒಂದು ಮಿಾಸಾನನ್ನು ಸರೋವರ ನೋಡಲು ಕಳುಹಿಸಿರಿ, *

ವಿಾಾನುಗಳು ಅದನ್ನು ನಂಬಿ ಇದು ನೀರಿನ ಮೇಲೂ ನೆಲದ ಮೇಲೂ ಸಮರ್ಥವಾದುದು * ಎಂದು ಒಂದು ಒಕ್ಕಣ್ಣಿನ ಮಹಾಮತ್ಸ್ಯ ವನ್ನು ಆಯ್ದು ಇವನನ್ನು ಕೊಂಡುಹೋಗು? ಎಂದು ಕಳಿಸಿದವು. ಬಕವು ಅದನ್ನು ಹಿಡಿದು ಕೊಂಡೊಯ್ದು ಸರೋವರದಲ್ಲಿ ಬಿಟ್ಟು, ಸರೋನರ ವನ್ಫೆಲ್ಲ ಕಾಣಿಸಿ, ಪುನಃ ಕೊಂಡು ಬಂದು ಮಿಾನುಗಳ ಬಳಿ ಅದನ್ನು ಬಿಟ್ಟಿತು. ಅದು ಮಿಾನುಗಳಿಗೆ ಸರೋನರದ ಸಂಸತ್ತನ್ನು ವರ್ಣಿಸಿತು. ಅವ್ರ ಅದನ್ನು ಕೇಳಿ ಹೋಗಲು ಬಯಸ, " ಒಳ್ಳೆಯದಸ್ಯು, ನಮ್ಮನ್ನೂ ಕೊಂಡು ಹೋಗು ? ಎಂದವು... ಬಕವು ಮೊದಲು ಒಕ್ಕಣ್ಣಿನ ಮತ್ಸ್ಯವನ್ನೇ ಬಡಿದು ಸರೋವರದ ತೀರಕ್ಕೆ ಒಯ್ದು ಸರೋವರನನ್ನು ಕಾಣಿಸಿ, ಅದರ ತೀರದಲ್ಲಿದ್ದ ವರಣವೃಕ್ಷದಲ್ಲಿ ಇಳಿದು ಅದರ ಕನಲು ಕೊಂಬೆಯಲ್ಲಿ ಅದನ್ನು ಎಸೆದು ಕೊಕ್ಕಿ ನಿಂದ ಸೀಳಿ ಸಾಯಿಸ್ಕಿ ಮಾಂಸ ವನ್ನು ಶಿಂದ್ಕು ಮೂಳೆಗಳನ್ನು ವೃಕ್ತಮೂಲದಲ್ಲಿ ಬೀಳಿಸ್ಕಿ, ಪುನಃ ಹೋಗಿ. ಮಿಾನನ್ನು ಬಿಟ್ಟೆ, ಇನ್ನೊಬ್ಬರು ಬನ್ನಿ” ಎಂದ್ಕು ಉಪಾಯದಿಂದ ಒಂದೊಂದನ್ನೂ ಹಿಡಿದು ಎಲ್ಲಾ ಮಾನುಗಳನ್ನೂ ತಿಂದು ಪುನಃ ಬರುವ ವೇಳೆಗೆ ಒಂದು ವಿಸಾನೂ ಕಾಣಿಸಲಿಲ್ಲ.

ಅಲ್ಲಿ ಒಂದು ಏಡಿ ಉಳಿದಿತ್ತು. ಬಕವು ಅದನ್ನೂ ತಿನ್ನಲು ಬಯಸಿ, ಅಯ್ಯ ಏಡಿ, ನಾನು ಎಲ್ಲಾ ಮಾನುಗಳನಣ್ನೂ ಒಯ್ದು ಪದ್ಮಗಳಿಂದ ಮುಚ್ಚಿಹೋದ ಮಹಾಸರೋನರದಲ್ಲಿ ಬಿಟ್ಟಿ. ಬಾ ನಿನ್ನನ್ನೂ ಒಯ್ಯುವೆನು » ಎಂದಿತು.

ನನ್ನನ್ನು ಬಡಿದುಕೊಂಡು ಹೋಗುವುದಾದರೆ. ಹೇಗೆ ಹಿಡಿ ಯತ್ತೀಯೆ ? ?

€( ಕಚ್ಚಿ ಒಡಿಯುವೆನು, ?

«4 ನೀನು ಹಾನೆ ಹಿಡಿದು ಹೋಗುತ್ತ ನನ್ನನ್ನು ಬೀಳಿಸಿಬಿಡು ಶ್ರ್ರೀಯೆ, ನಾನು ನಿನ್ನೊಡನೆ ಬರವೊಲ್ಸೆ. ''

«£ ಹೆದರಬೇಡ್ಮ.. ನಾನು ನಿನ್ನನ್ನು ಚೆನ್ನುಗಿ ಹಿಡಿದುಕೊಂಡು ಹೋಗುವೆನು. ''

ಏಡಿಯ. ಇದು ನಾತುಗಳನ್ನು ಒಯ್ದು ಸರೋವರದನ್ನಿ ಬಿಟ್ಟಿ ಲ್ಲ, ಆದರೆ ನನ್ನನ್ನು ಸರೋನರದಲ್ಲಿ ಬಿಟ್ಟರೆ. ಒಳ್ಳೆ ಯದು. ಬಡನಿದ್ದರೆ ಇದರ ಕತ್ತನ್ನು ಸಕ್ರಿ ಜೀಕ್‌ ತಿಗೆಜುಚೆತ್ತು ಬಾಡ] ಚಿಂತಿಸಿ "ಅಯ್ಯ ಬಕ್ಕ ನೀನು ನನ್ನನ್ನು ಚಿನ್ನಾಗಿ ಒಬಡಿಯಲಾಶತೆ. ಆದರೆ ನನ್ನ ಹಿಡಿತ ಬಿಗಿಯಾದುದು. ನಾನು ನನ್ನ್ನ ಕೊಂಡಿಗಳಿಂದ ನಿನ್ನ ಕತ್ತನ್ನು ಬಸಿಯುನ್ರದಾದಕ್ಕೆ ನಿನ್ನ್ನ ಕತ್ತನ್ನು ಬಿಗಿಯಾಗಿ ನಡಿದು ನಿನ್ನೊಡನೆ ಹೂರಡುವೆನು '' ಎಂದಿತು.

ಬಕವು ಅದು ತನ್ನತ್ತ. ಪಂಚಿಸಬಯಸುವುದೆಂದು. ತಿಳಿಯದ ಒಳ್ಳೆ ಯದೆಂದ ಒಪ್ಪಿತು. ಏಡಿಯು ತನ್ಸ್ನ್ನ ಕೊಂಡಿಗಳಿಂದ ಕಮಾ ಬ್‌ ಐಕೃಳದಂತೆ. 3ದರ ಸತ್ತನ್ನು ಚಾಟು " ಇನ್ನು ಹೊರಡು ' ಎಂದಿತು. ಬಕ ಅದನ್ನು ಒಯು ಸರೋಪವರನ ನ್ನು ಕಾಣಿಸಿ ಜೆ ವೃತ್ತದ ಕನ್ನೆಗೆ ಜೂರಬಿತು.

ಏಡಿಯು «" ಮಾನ್ಕ ಸರೋವರ, ಇತ್ತ. ನೀನು ಮತ್ತಿ ಆಕಡಿ ಒಯ್ಯುವೆ 1 '' ಎಂದಿತು. ಬಕವು "" ಸಾನು ಪ್ರಿಯ ಸೊ:ದರ

ಇಸ

ಮಾವ, ನೀನು ಅತಿ ಸೋದರಳಿಯ !'' ಎಂದು ಹೇಳ್ಳಿ 4 ನ್ನು ಎತ್ತಿ ಕೊಂಡು ತಿರುಗುವ ದಂತಸನೆಂದು ನನ್ನನ್ನು ಕಿಳಿನೆಯೇನ ನು? ಈನ

ವೃಕ್ಷದಡಿಯಲ್ಲರುವ ಮೂಳೆಯ ರಾಶಿ ನೋಡು... ಎಲ್ಲಾ . ಗಳನ್ನೂ ತಿಂದಂತೆಯೆ ನಿನ್ನನ್ನೂ ಶಿನ್ನುವೆನು ? ಎಂದಿತು. ಏಡಿಯು "" ವಿಾಸಾನುಗಳ ಮೂಢತ್ತದಿಂದ ನೀನು ಅವುಗಳನ್ನು ತಿಂಡಿ. ನೀನು ನನ್ನನ್ನು ತಿನ್ನಲು ನಾನು ಬಿದಪೊತ್ಸೆ... ನನು ನಿನ್ನಕ್ಟೇ ಇಶಮಾಡುವೆನು... ನೀನು. ಕೂಡ ಮಾಡ್ಯದಿಂದ ನನಗೆ ಮೋಸ ಹೋದುದನ್ನು ತಿಳಿಯ್ಗ್ದೆ. ಸತ್ತರೆ, ಇಬ್ಬರೂ ಸಾಖೆಇ,ಣ.

ನಿನ್ನೆ ತರೆಯನ್ನು ಕತ್ತರಿಸಿ ನೆಲದಲ್ಲಿ ಬೀಸಿಸುವೆನು ' ಎಂದು ಹೇಳ್ಳ್ಕೆ

ಚ್ಮ ಇಕ್ಸಳದಂಶದೆ ಕೊಂಡಿಗಳಿಂದ ದರ ಕತ್ತನ್ನು ಹಒಂಡಿತು. ಅದು ಬಾಯಿ ಬಿಟ್ಟುಕೊಂಡು, ಕನ್ನಲ್ಲಿ ನೀರು ಸುರಿಸಿ ಮರಣಭಯದಿಂದ ನಡುಗಿ

ಡಿಎ ಇದ್ನ ಳ್ಳಿ ದ್‌ೆ ಳಿ ಜೀವತುಉಿಸು 2) ಎಂದಿತು.

ರ್ಯ ಇಲ್ಲ ದೃ ೨) ಆ? 44 ಸ್ಟಾಮಿು ನಾನು ನಿನ್ನನ್ನು ತನ್ನ ನೂಲ. ನಿನ್ನಿ ನಿಡಿಯು "" ಹಾಗಾದರೆ ಹೀಗೆಯೇ ಇಳಿದು. ನನ್ನನ್ನು ಸರೋವರದಲ್ಲಿ ಬಿಡು ೃ'' ಎಂದಿತು. ಬಕವು ಸರೋವರದ ಮೇಲೆ ಇಳಿದು ಬಳಿಯ ಕೆಸರಿನಲ್ಲಿ ಏಡಿಯನ್ನು ಇಟ್ಲಿತು. ಏಡಿಯ ಕತ್ತರಿಯಿಂದ. ಕುಮುದ

ನಾಳನನ್ನು ಕತ್ತರಿಸುವಂತೆ, ಅದರ ಕತ್ತನ್ನು ಕತ್ತಂಸಿ ಕೊಳದ ನೀರನ್ನು

ಬಿಕೆ

ಹೊಕ್ತಿತು. ಡೆ ಕ್‌ ಎಗಣೂಎ ಇಗ ಇ್ಲಿಮುತ್ತಿ ದ. ಆಶ್ರಯ ಎನ್ನು ಕಂಡು ನರಣವೃಕ್ಷದಲ್ಲಿ ವಾಸಿ ನಿತ್ತಿದ್ದ )ು ಸು 6 ದೇನತೆಯು ಮೆಚ್ಚುತ್ತ್ಮ ವನವು ಧ್ವನಿ ಕೊಡುವಂತೆ ಮಧುರ ಸ್ವರದಿಂದ

ಗಾಖೆಿ ಹೇಳಿತು;

4 ಕೆಟ್ಟಿಬುದ್ದಿಯ ಬಕಪು ಏಡಿಯಿಂದ ಸಾನು ಪಡೆದಂತೆ ಆತಿ ಟ್ಟಿ ಬುದ್ಧಿಯವರಿಗೆ ಕಟ್ಟಿ ತನದಿಂದ ಸುಖವಾಗದು.

೧ಗಿ ಬ್ರೂ ಟ್ರೂ" ಬೋದಧಿಸತ್ವನು ಕನಿಯಾಗಿ ಹುಬ್ಬ ಕ್ರಮವಾಗಿ ಬೆಳೆದು ಕುದುರೆಮರಿ ಯಹು, ದೊಡ ವನಾಗಿ ಕಪ್ಪಸಹಿಷ್ಣುವಾಗಿ ಒಂಬಿಯ ಸಂಚರಿಸುತ್ತ ವಿ ಕ್ರಾ 2ಎ ನದೀತೀರದಲ್ಲಿ ವಿಹೆರಿಕುತ್ತಿದ್ದನು. . ನದಿಯ ನಡುವೆ. ನಾನಾಪ್ರಕಾರ

ನನ ಣು 0 ಇಲ್ನಡಿ 11112) ಜಣ್ಣು ತುಂಬಿದೆ ಮರಗಳ ಒಂದು ದ್ವೀನ ವಿತ್ತು. ಆನೆಯ ಬಲಪುಳ್ಳವನಾಗಿ ಕನ್ಟ್‌ ಸಹಿಷ್ಣುವುಷವ. ಬೋಧಿಸತ್ವನು ನದಿಯ ಈಜಿ ದಡದಿಂದ ಹಾರಿ. -ದ್ವೀನದ ಕಡೆ ನದಿಯ ನಡುವೆ ಒಂದು ಕಲ್ಲಿನ ಕೋಡುಂಟು- ಆದರಲ್ಲಿ ಬಿದ್ದು, ಆಲ್ಲಿಂದ

ದ್ವೀಪದಲ್ಲಿ ದುಮುಕುವನು, ಅಲ್ಲಿ ನಾನಂಪ್ರಕಾರವಾದ ದಣ್ಣುಗಳನ್ನು

[೨

ತಿಂದ್ಳು ಸಾಯಂಕಾಲದಲ್ಲಿ ಅಹೇ ಉಪಾಯದಿಂದ ಮರಳಿಬಂದ್ಕು ತನ ವಾಸಸ್ಟಾನದಲ್ಲಿ ವಾಸಮಾಡಿ, ಮರುದಿನವೂ ಹಾಗೆಯೇ ಮಾಡುವನು. ರೀ 'ಯನ್ಸಿ ಅವನು ಅಲಿ ವಾಸಿಸುತ್ತಿದ್ದ ನು,

ಮಡದಿಯೆ ಇಡನೆ ನನಿಯಲ್ಲಿ

ಔ.ಸ್ಸ್‌ ವು ಲ್ಲಿ ೨) ಸತ್ತನು ಅಚೆ ಈಚೆ ಹೋಗುವುದನ್ನು 2)

ಕಾಲದಲ್ಲಿ ಒಂದು ಮೊಸಳೆ ವಾಸಮಾಡಿಕೊಂಡಿತು. ಬೊ ವೆೊಸಳೆಯ ಹೆಂಡತಿ ಕಂಡ ಬೋದಿಸತ್ತನ ಬ್ಸೈದಯಮಾಂಸದಲ್ಲಿ

ಆ. 3. ಪ್ರ ಭಿ

ಬಯಕೆ ತಾಳಿ ಅಯ್ಕೆ, ವಾವರೇಂದ್ರನ ಪ್ರೈವಯ: ನಸಿಂಸನನ್ನು ನಾನು ಬಮುಸುತ್ತೇನೆ ? ಎಂದು ನೆೊಸಳೆಗೆ ಹೇಳಿತು. ಮೊಸಳೆ ಒಳ್ಳೆ ಯತು. ನಡೆಯುನೆಯಂತೆ " ಎಂದು ಹೆನ್ಕಿ * ಇಂದು ಸಂಜೆ ದ್ವೀಸನಿದೆ. ಬರು

ಶತ ಲ್ಲ ಸಟ ಮುಸು ಸಗ ಹೊಳೆಯ ನಡುವಿನ

ಬೋಧಿಸತ್ತನು. ಹೆಗಲೆಬ್ಸಿ ತಿರುಗಾಡಿ ಸಾಯಂಕಾಲಕಾಲದಲ್ಲಿ

ುತಾತೊಂಡಂತೆಯೇ ಆ. ಕನ್ಬನ್ನು ಕುಂತು ನೋಡಿ “ಈ ಲು ಹೆಚ್ಚು ಎತ್ತರವಾದುತೆ ತೋರುತ್ತದೆ. ಏನು ಕಾರಣ ? ? ಎಂದು ಚಿಂತಿಸಿದನು. ತನು ಯಾನಾಗಲೂ ನೀರಿನ ಅಳತೆ ಯನ್ನೂ ಕ್ಸಿನ ಅಳತೆಯನ್ನೂ ತಿಳಿದು ಕೊಳ್ಳು ಸಿದ್ದು ದರಿಂದ “ಇಂದು ನದಿಯಲ್ಲಿ ನೀರು ಕಡಮೆ ಯಾಗಿಲ್ಲ ಯೂ ಇಲ್ಲ. ಆದರೂ ಕಲು ದೊಡ್ಮ

ದಾಗಿ ತೋರುತ್ತದೆ. ನನ್ನನ್ನು ಅಜ ಯಾವುದಾದರೂ ಮೊಸಳೆ. ಮಲಗಿರಬೇಕು? ಎಂದುಕೂಂಡ್ಕು ಇದನ್ನು ತಾವ

ಮಾಡೋಣ 7? ಎಂದು ಅಲ್ಲಿಯೇ ಿಂತ್ಕು ಕಲ್ಲಿನೊಡನೆ ಮಾತನಾಡುನಂತಿ "ಓ್ರ, ಕಲ್ಲೆ! ಎಂದು ಕೂಗಿ, ಮಾರುತ್ತರ ಬರದಿರಲ್ಕು ಮೂರುಸಲ ಹಾಗೆಯೇ ಕೂಗಿದನು. ಕಲ್ಲೇಕ ಉತ್ತರ ಕೊಡುವುದಿಲ್ಲ? ಎಂದು ನಾನರವು ಪುನಃ ಏ, ಕಬ್ಪೆ! ಹೊತ್ತು ಏಕೆ ಉತ್ತರ ಕೊಡುವು ದಿಲ್ಲ?” ಎಂದಿತು. ಆಗ ಮೊಸಳೆಯು ಓಹ್ಕೊ ನುಕ್ಟು ದಿನಗಳಲ್ಲಿ ಕನು

2

೧ಗಿ

ವಾನರೇಂದ್ರಸಿಗೆ ಉತ್ತರ ಕೂಟ್ಬತು. ಅದರ ಉತ್ತರವನ್ನು ನಾನು

ಟ್ರ

ಕೊಡುವೆನು” ಎಂದು ಚಿಂತಿಸ್ಕಿ ಏನು ವಾನಶೇಂದ್ರ? ಎಂದಿತು.

“ನೀನು ಯಾರು ??

(( ಎಪಿ. . ಎಲಿ )) ನಾರ ವೂಸಿಳ,

ಏಕ ಮಳಲಗಿರುವೆ 9?

“ನಿನ್ನ ಹ್ಲೈದಯ ಮಾಂಸವನ; ಪಬೆಯುವುದಕ್ಕೋ ಸ್ತ

ಆಗ ಬೋಧಿಸತ್ಪನು, « ನನಗೆ ಹೋಗುವುದಕ್ಕೆ ಬೆ ಈನತಶ್ತು ನಾನು ವೆಎಿಸಳೆ ( ಇ! ಬಿಂಟಿಸಾ 4 ಅಯ್ಯ ಮೊಸಳೆ ನಾರು ನೀನು ಬಾಯಿ ತೆರೆದು ಜಸ್ಟ ನಿನ್ಫ ಬಳಿ. ಬಂದಾಗ ತಟ? ಎಂದನು. ಮೊಸಳೆಗಳು ಬಾಯಿ ಬಿಟ್ಟುಗ್ಗ ಕಣ್ಣುಗಳನ್ನು ಮುಚ್ಚು ವುವು. ಆದ್ದರಿಂದ್ರ ಆದು. ಯೋಚಿಸದೆ ಬಾಯಿಬಿಟ್ಟಾಗ, ಅದರ ಕಣ್ಣು ಮುಚ್ಚಿ ತು. ಹೀಗೆ ಅದು ಬಾಯಿಬಿಟ್ಟು, ಕಣ್ಣು ಮುಚ್ಚಿ ಮಲಗಿದೆ ಸಿ *ಯನ್ನು ಬೋಧಿಸತ್ವನು ತಿಳಿದು ದೀಪದಿಂದ ನೆಗೆದು ಹೊರಟು, ಮೊಸಳೆಯ. ತಲೆಯನ್ನು ಮಟ್ಟಿ, ಅಲ್ಲಿಂದ ಹಾರಿ ಮಿಂಚಿನಂತೆ ಮಿಂಚಿ ಆಜೆಸೀರದಲ್ಲಿ ನಿಂತನು.

1 ಒಪ್ಪಿಸುಪ್ತೇನೆ.

2

ಜ್ಞ ತ್ಸ ಅನ್‌ ಮೊಸಳೆ ಆಶರ್ಯವ ನನ್ನು ಜದ 6 ವಾನರೇಂದ್ರನು ಆತ್ರಿ 1

ಆರ್ರರ್ಯವನ್ನು ಮಾಡಿದನು ಎಂದು ಚೆಂತಿಸ್ಕಿ 4% ಭ್ಯೋ ವಾನರೇಂದ್ರ ಲೋಕದಲ್ಲಿ ನಾಲ್ದು ಗುಣಗಳಿಂದ ನನು ಜಯಿಸುವನು, ಇವೆಲ್ಲವೂ ನಿನ್ನಲ್ಲಿ ಇವೆಯೆ.0ದು. ತಿಳಿದಿದ್ದೇನೆ * ಎಂದು ಹೇಳಿ ಗಾಹೆ ಹೇಳಿತು “ವಾನರೇಂದ್ರ ! ನಿನ್ನಂತೆ ಸತ್ಶ, ಧರ್ಮ, ಸೈತ, ತ್ಯಾಗ್ಕ ಎಂಬ ನಾಲ್ಕು ಗುಣಗಳುಳ್ಳ ನನು ಶತ್ರುವನ್ನು ಹಿಮ್ಮೆಟ್ಟಿ ಸುಸು ಹೀಗೆಂದು ಮೊಸಳೆಯು ಬೋಧಿಸತ್ತನನ್ನು ಪ್ರಶಂಸೆ ಮಾಡಿ ತನ್ನ

೨) ') ವಾಸಸ್ಟಾನಕ್ಸ ಹೋಯಿತು.

ದಾಟ್‌ ಆನ ಪ್ರಶ 1 ೧೨3)

ಬಂದೆ, ಬೃಹ್ಮದತ್ತನು ವಾರಣಾಸಿಯಲ್ಲಿ ರಾಜ್ಯವಾಳುತ್ತಿದ್ದಾಗ ಬ್‌ ಬಿ ಎಂ ಡು? ಬೋಧಿಸತ್ವನು ಮೂಹಿಕವಾಗಿ ಹುಟ್ಟಿ, ಬುದ್ಧಿವಂತನಾಗಿ, ಹೆಂದಿಯ ಮರಿಯಂತೆ. ಮಹಾರರೀರವುಳ್ಳೆ ವನಾಗಿ, ಅನೇಕ ನೂರು ಮೂಷಕ ಪರಿನಾರದೊಡರೆ ಕಾಡಿನಲ್ಲಿ ನಿಹೆರಿಸುತ್ತಿದ್ದನು.

ಆಗ ಒಂದು ಸೃಗಾಲನು ಅಲ್ಲಲ್ಲಿ ತಿರುಗಾಡುತ್ತ, ಇಲಿಗಳ ಗುಂಪನ್ನು ಕಂಡು «(ಈ ಇಲಿಗಳಿಗೆ ಮೋಸಮಾಡಿ ತಿನ್ನುವೆನು ಎಂದು ಚಿಂತಿಷ್ಕಿ ಮೂಹಿಕಗಳ ಮನೆಗೆ ಸಮಾಪನಾಗಿ ಸೂರ್ಯ ನಿಗೆದುರು.. ಧಿಂತ್ಕು.. ಗಾಳಿಯನ್ನು ಸುಡಿಯ: ತ್ತ ಒಂಬಿಕಾಲಲ್ಲಿ ನಿಂತಿತು... ಬೋಧಿಸತ್ವನು ಆಹಾರಕ್ಕೆ ತಿರುಗುವಾಗ. ಅದನ್ನು ಕಂಡ್ಕ್ಕು, ಅದು ಶೀಲನಂತನಾಗಿರಬೇಕೆಂದು. ಅದರೆ. ಬಳಿಗೆ ಹೋಗಿ « ಭನ್ತೇ, ಥಿನಗೆ ಏನು ಹೆಸರು ? ? ಎಂದು ಸ್ರಶ್ಸಿಸಿದತು.

“ನನ್ನ ಹೆಸರು. -ಧರ್ಮಿಕ. ?

" ನಾಲ್ಕು ಕಾಲುಗಳನ್ನು ಭೂಮಿಯಲ್ಲಿಡದೆ. ಒಂಟಕಾಲಲ್ಲಿ ಏಕೆ ನಿಂತಿರುವೆ 9?

ನಾನು ನಾಲ್ಕೂ ಕಾಲಿಟ್ಟು ನೆಲದಲ್ಲಿ ಥಿಂತರ್ಕೆ ಭೂಮಿ ತಾಳ ಾರದು. ಆದ್ದರಿಂದ ಒಂದೇ ಕಾಲಿ ಶಿಂತಿರುವೆನು. ''

ಬಾಯಿ ಏಕೆ ಶೆರೆದುಕೊಂಡು ನಿಂತಿರುವೆ ? ''

« ನಾನು ಬೇರೇನೂ ತಿನು ಸುದಿಲ್ಲ ಗಾಳಿಯೇ ಆಹಾರ, ''

ಸೂರ್ಯನಿಗೆ ಎದುರಾಗಿ ಏಕೆ ನಿಂತಿರುವೆ 9 ''

0 ಹಿಗೆ ನಮಸ ರಿಸುತ್ತಿರುವೆನು. ''

ಬಜ ಜಂ ಹಾಸು ಭಾರ್ಯಾ 1 ತ್ಮಾ ್ಳಂಐಉೂಷಇೃ್ಲಂೂಅಯನ. ಜಬ ವಾ ಕಾ ಸಾ ತಸ

ಜಾತಕದ ಹೆಸರಿನಲ್ಲಿಯೂ ಮುಂದೆ ಗಾಹೆಯಲ್ಲಿಯೂ 4 ತೋ ಸುದ್ದಿ ಬರುವುದಾದರೂ ಕತೆಯಲ್ಲಿ « ಸೃಗಾಲ ? ನೆಂದಿದೆ.

ಗಿಂ

ಒ್‌

ಬೋಧಿಸತ್ತನು ಅದರೆ ಮಾತು ಕೇಳಿ. ಇದು ಶೀಲವಂತನಾಗಿರೆ ಬೇಕೆ. ದುಕೊಂಡು ಅಂದಿನಿಂದ ಇಲಿಗಳ ಗುಂಪಿನೊಡರೆ. ಹಗಲೂ ಸಂಜೆ ಆದರ ಸೇವೆಗೆ ಹೋಗುತ್ಮಿದ್ದನು.

ಹೀಗೆ ಅವು ಸೇವೆಮಾಡಿ. ಸ! ಸೈಗಾಲವು ಕಟ್ಟಿ ಕಡೆಯ ಇಲಿಯನ್ನು ಹಡಿದು. ಅದರ ಮಾಂಸನನ್ನು ಶಿಂದ್ಕು ನುಂಗಿ. ಬಾಯಿ ಕುಳಿತುಬಿಡು ತ್ತು. ಕ್ರಮವಾಗಿ ಇಲಿಗಳ ಗುಂಪು ಶಿಳ್ಳ ಗಾಯಿತಶು. ಇಲಿಗಳು « ಹಿಂದೈ ನಾವು ಬಿಲದಿಂದ ಹೊರಡುವಾಗ ದಟ್ಟಿ ವಾಗಿದ್ದೆ ಪು... ಈಗ ತಿಥಿಲನಾಗಿರುವೆವ. ಈಗ ಬಿಲ ತುಂಬುಪು ದಿ ಇದೇಕೆ 1 '' ಎಂದು ಅದನ್ನು ಬೋಧಿಸತ್ವನಿಗೆ ತಿಳಿಸಿ ದವು. ಬೋಧಿ ಸತ್ತನು «« ಏನು ಕಾರಣವಿಂದ ೦1೮ ತಳ್ಳ ಗಾದನು ?' ಎಂದು ಚಿಂತಿ ಸುತ್ತ ಸೃಗಾಲದಲ್ಲಿ ಶಂಕಸಟ್ಟು, (ಇದನ್ನು ವಿರುರ್ಶಿಸಬೇಕು ' ಎಂದು ಸೇವೆಯ ಸಮಯದಲ್ಲಿ ಮಿ.ಕ್ಟ ಇಲಿಗಳನ್ನು ಮುಂದೆ ಮಾಡಿಕೊಂಡು ತಾನು ಕಡೆಗಾದನು. ಎತ ಅಸನ ಮೇಲೆ ಹಾರಿತು. ಬೋಧಿ

ಸತ್ತನು ಸೃಗಾಲವು ತನ್ನತ ಸ್ಸ ಹಿದಿಯೆಲು. ಹಾರುವುದನ್ನು ಕಂಡು ಛೋ ಸಗಾಲ,್ಯ ನಿನ್ನ ಗಾಳಿ ತೆನೆಮತೆ ಇಳ್ಳು ನಿಕೆಯು ಧರ್ಮರ್ಶ್ರಗಿ

ಯಲ್ಲ. ಇತರರನ್ನು ಹಂಸಿಸುನು ್ರದತ್ಪಾಗಿ ಧನ ಸ್ನ ನನ್ನು ಧ್ಪ್ರಜ ಮಾಡಿ ಕೊಂಡು ತಿರುಗುತ್ತಿದ್ದೀಯೆ '' ಎಂದು ಹೇಳಿ, ತಿ ಹೇಳಿದನು :

4 ಧರ್ಮವನ್ನು ಧ್ವಜ ಇಸ ಗುಜ್ಪುಗಿ ಷಾಪ ವಾಚರಿಸಿ. ಲೋಕದಲ್ಲಿ 2 ಇರುವವರಫ್ಲಿ ನಿಂಖ್ಮಾಸನ್ರಂ ಬುಮಾಡುವು: ಕ್ರೈ

4 ಬಿಡಾಲವ್ರತ ? ವೆಂದು ಹೆಸರು, ?

ಮೂಹಿಕರಾಜನು ಹೀಗೆ ಮಾತನುಡುತ್ತಲೇ ಅದರ ಮೇಲೆ ಎದ್ದು ಅದರ ಕಕ್ತಮೇಲೆ ಬಿದ್ದು ವಸಡಿನ ಶಡಿಗಂಟಿರೊಳಗಿನ ನಾಳವನ್ನು ಕಚ್ಚಿ, ಗಂಟಿಲನಾಳವನ್ನು ಸೀಳಿ ಸಾಯಿಸಿತು.. ಇಲಿಗಳ ಗುಂಪು ಹಒಂದಿರುಗಿ ಸೃಗಾಲವನ್ನು ಮುರಮುರಾಯೆಂದು ಶಿಂದು ಹೋದನು. ಮೊದಲು ಬಂದನಕ್ಕೆ ಮಾಂಸ ಸಿಕ್ಕಿತ್ತು, ಬಳಿಕ ಬಂದನಕ್ಕೆ ಸಿಕ್ಕಲಿಲ್ಲ. ಅಂದಿನಿಂದ ಇಲಿಗಳ ಗುಂಪಿಗೆ ನಿರ್ಭಯ ನಾಯಿತು.

ಹಿಂದಿ ವಾರಣಾಸಿಯಲ್ಲಿ ಬ್ರದ್ಮೆದತ್ತನು ರಾಜ್ಯವಾಳುತ್ತಿದ್ದಾಗ,

೧ಗಿ ಅಯ ಬೋಧಿಸತ್ತನು ಅನನ ಸರ್ವಾರ್ಥಕನೂಾ ಅರ್ಥಧರ್ಮಗಳನ್ನು ಅನು ಶ್ವಾಸ ಅಚಾಡಿಕಕೆ ಅಮಾತ್ಮನೂ ಆಗಿದ್ದರು. ಜಾ

ತುಂಟಿ ಕುದುರೆಬಿತ್ತು. ಆಗೃ ಉತ್ತರ-ಸಥದ ಗಳು ಬಂದುದನ್ನು ರಾಜನಿಗೆ

ಶಿಳಿಸಿದರು ಅದಕ್ಕೆನ ನೊದಲು ಬೋಧಿಸತ್ವನು ಕುದುರೆಗಳಿಗೆ ಬೆರೆಕಟ್ಟಿ, ಬೆಲೆಯನ್ನು ಕಡಮೆಸೂಡದೆ ಕೊಡಿಸು3 ದ್ದನು... ರಾಜನು ಅದಕ್ಕಾಗಿ ಅವನನ್ನು ಸಹಿಸಷ್ಕೆ ಬೇರೆ ಅಮಾತ್ಯನಕ್ನು ಕರದು. * ಅಯ್ಯ್ಯಾ ಸುದುರೆ ಗಳಿಗೆ ಬೆಲೆಸಟ್ಟು.. ಬೆಲೆ ಕಟ್ಟೆ, ಮೊದಲು ಮಹಾಕೋಣನನ್ನು

ಕುದುರೆಗಳೆ ನಡುವೆ ಹೋಗುವಂತೆ ಬಿಡು ಕುದುರೆಗಳನ್ನು ಕಡಿಯಿ2 ಗಾಯಗೊಳಸ್ಕಿ, ಅವು. ದುರ್ಬಲನಾದಾಗ ಬೆಲೆಯನ್ನು ಇಳಿಸಿಬಿದು ? ಗೆ )

ಎಂದನು. ಅನನು ಒಳ್ಳೆಯದೆಂದು ಒಪ್ಪಿ

ಕುದುರೆಯ ವ್ಯಾಪಾರಿಗಳು ಖಿನ್ನರಾಗಿ ಅನನು ಮಾಡಿದ ಕಾರ್ಯ ವನ್ನು ಬೋಧಿಸತ್ತ್ವ ನಿಗೆ ತಿಳಿಸಿದರು. ಬೋಧಿಸಕ್ವನು ನಿಮ್ಮ ನಗರದಲ್ಲಿ ತುಂಟಿ ಕುದ:ರೆಯಿ ತೆ ? ಎಂದು ಕೇಳಿದನು. * ಸುಖೆನ.ವೆಂಬ ತುಂಟಿ ಕುದುರೈ ಚಂಡವಾದದ್ದು, ಸರುಷವಾದದ್ದು, ಉಂಟು ಸ್ವಾಮಿ ಎಂದು ಅವರು ಹೇಳಲು ಹಾಗಾದರೆ ಪುನಃ ಬರುವಾಗ ಕುದುರೆಯನ್ನು ಕರೆತನ್ನಿರಿ ? ಎಂದು ಬೋದಿಸತ್ತನು ಹೇಳಿದುದಕ್ಕೆ ಅವರು ಸಮ್ಮತಿಸಿ ಬರುವಾಗ ತುಂಟಿ ಕುದುರೆಯನ್ನು ಒಡಿದುಕೊಂಡು ಬಂದರು.

ಕುದುರೆಯ ವ್ಯಾಸಾರಿಗಳು ಬಂದುದನ್ನು ಕೇಳಿ ರಾಜನು ಸಿಂಹ ಪಂಜರ(*ಿಟಕಿ)ವನ್ನು ಬಿಚ್ಚೆ, ಕುದುರೆಗಳನ್ನು ಕುರಿತು... ನೋಡಿ ಮಹಾಶೋಣನನ್ನು ಬಿಡಿಸಿದರು. ವ್ಯಾಪಾ ರಿಗಳ್ಳು ಮಹಾಶೋಣ ಬರುವುದನ್ನು ಕಂಡು ಸುಹೆನುವನ್ನು ಬಿಟ್ಟಿ ರು. ಅವ್ರು ಒಂದನ್ನೊಂದು ಬಳಿಸಾರಿ, ಪರಸ್ಪರ ಮೈನೆಕ್ಟುತ್ತ ನಿಂತವು.

ಈರಾ

೧೨ ಜಾ

ರಾಜನು ಬೋಧಿಶತ್ತನನ್ನು ಕುರಿತು. * ಗೆಳೆಯ್ಕ. ಎರಡು ತುಂಟಿ ಕುದುರೆಗಳು ಇತರರೊಡನೆ ಚಂಡವಾಗಿ ಪರುಷವಾಗಿ ಸಾಹಸ ದೊಡನೆ ವ್ಯನಹರಿಸುವುವು. ಇತರ ಕುದುರೆಗಳನ್ನು ತಚ್ಚ ಗಾಯನುಂಟಿ ಮಾಡುವುವು... ಆದತೆ ಒಂದರೊಡನೊಂದು ಮೈನೆಕ್ಶುತ್ತ ಒಕ್ಕ ನಿಂದ ರಿಂತಿನೆ. ಇದು ಏಕೆ? ? ಎಂದನು.

ಬೋಧಿಸತ್ವನು ಇವುಗಳ ಶೀಲ ಬೇರೆ ಬೇರೆಯಲ್ಲ ಮಹಾರಾಜ. ಇನು ಶೀಲದಲ್ಲೂ ಸ್ನಭಾಸದಲ್ಲೂ ಒಂದೇ ಆಗಿವೆ? ಎಂದು ಹೇಳುತ್ತ ಎರಡು ಗಾಹೆಗಳನ್ನು ಹೇಳಿದನು ;

« ಶೋಣ ಸುಹನುಗಳ ಶೀಲ ಬೇರೆ ಬೇರೆಯಲ್ಲ.

ಸುಹನುನಿನಂಶೆಯೇ ಶೋಣ. ವಎರೆಡರೆ ಗಮನವೂ ಒಂದೇ,

_ ಒರಿಬುತನದಿಂದ, ಕೆಚ್ಚಿ ಬುದ್ದಿಯಿಂದ, ಸದಾ *ಕಟ್ಟಿನ್ನು ಕಡಿ ವುನ್ತು. (ಆದರೆ) ಷಾಸದಿಂದ ಹಾಷವೂ, *ೆಟ್ಟಿದ್ದರಿಂದ ಕೆಟ್ಟಿಷ್ಟೂ ಶಮನವಾಗುವದು. ?

ಹೀಗೆ ಹೇಳ್ಕಿ, ಬೋಧಿಸತ್ವನು ರಾಜನೆಂಬವನು ಅಭಿಲುಬ್ಬ ನಾಗು ವ್ರದು ತಕ್ಕುದಲ್ಲ; ಇತರರ ಸ್ವತ್ತನ್ನು ನಾಶಮಾಡುವುದು. ಸರಿಯಲ್ಲ? ಎಂದು ರಾಜಸಿಗೆ ಬುದ್ಧಿ ಹೇಳಿ, ಕುದುರೆಗಳಿಗೆ ಬೆಲೆ ಕಟ್ಟಿಸಿ, ಮೊದಲಿ ನಂತೆ ಬೆಲೆ ಕೊಡಿಸಿದನು.

ಕುದುರೆಯ ವ್ಯಾಪಾರಿಗಳು ಎಂದಿನಂತೆ ಬೆಲೆ ಪಡೆದು... ಹರ್ಷ ತಪ್ರಿಗಳಿಂದ ಹೋದರು. ರಾಜನು ಕೂಡ ಬೋಧಿಸತ್ತನ ಬುದ್ದಿ ವಾದ

ಫಿ

ದಲ್ಲಿ ಠಿಂತ್ಕು ತನ್ನ ಕರ್ಮಕ್ರೆ ತಕ್ಕಂತೆ ಹೋದನು.

೭.

ಹಚರ್ಮ ಜಾತಕ (೧೮೯)

೨೨

ಹಿಂದ್ಕೆ ವಾರಣಾಸಿಯಲ್ಲಿ ಬ್ರಹ್ಮದತ್ತನು ರಾಜ್ಯವಾಳುತ್ತಿದ್ದಾಗ, ಬೋಧಿಸತ್ವನು ಕೃಹಿಕಕುಲದಲ್ಲಿ ಹುಟ್ಟಿ, ವಯಸ್ಸು ಬಂದ ಮೇಲೆ ಕೃಷಿ

ಕರ್ಮದಿಂದ ಜೀವಿಸುತ್ತಿದ್ದನು.

(2೫

ಕಾಲದಲ್ಲಿ ಒಬ್ಬ ವ್ಯಾಪಾರಿಯು ಕತ್ತೆಯ ಮೇಲೆ ಭುರೆ ಹೊರಿಸಿ ವ್ಯವಹಾರ ಮಾಡುತ್ತ ತಿರುಗಾಡುತ್ತಿದ್ದನು. ಅವನು ಹೋದ ಹೋದ ಕಡೆ ಕತ್ತೆಯ ಬೆನ್ಸಿಥಿಂದ ವಸ್ತುಗಳನ್ನು ಇಳಿಸಿ ಕತ್ತೆಗೆ ಸಿಂಬೆ ಚರ್ಮ ಹೊದಿಸ್ಕಿ ಬತ್ತ ಜನೆಗಳ ಗದ್ದೆಗೆ ಬಿಡುತ್ತಿದ್ದನು. ಗದ್ದೆಯ

ಡಾ

ನ್‌

ಕಾ7ವಲವರು ಅದನ್ನು ಕಂಡು ಸಿಂಬೆವೆಂದು ಶಿಳಿದು ಹಕ್ಕಿರ ಬರುತ್ತಿರ ಲಿಲ. ೧೧ ಆಗೃ. ಒಂದು. ದಿನವ ವ್ರಾಸಾರಿಯೆತಿ ಒಂದಾನೆಇಂದು ಗ್ರಾನುದ ಬಾಗಿಲಲ್ಲಿ ತಂಗ್ಳ್ಲಿ ಬೆಳಗಿನ ಊಟನನ್ನು ಬೇಯಿಸುತ್ತಿರು ವಾಗ್ಕ ಕತ್ತೆಗೆ ಸಿಂಹೆ ಚರ್ಮ ಹೊದಿಸಿ ಜನವೆಯ ಗದ್ದೆಗೆ ಬಿಟ್ಟನು. ಗದ್ದೆಯ ಕಾನಲಿನವರು ಅದು ಸಿಂಹನೆಂದು ಶಿಳಿದ್ಳು ಹತ್ತಿರೆ ಹೋಗ ಲಾರದೆ ಮನೆಗೆ ಹೋಗಿ ತಿಳಿಸಿದರು... ಗ್ರಾಮದ: ಬರೂ ಆಯುಧ ಣಾ ಗಿ ಗಳನ್ನು ಹಿಡಿದು ರಂಖಗಳನ್ನು ಮುತ್ತ ಭಃರಿಗಳನ್ನು ಬಡಿಯುತ್ತ ಗದ್ದೆಯ ಬಳಿ ಯೋಗಿ ಕೂಗಾಡಿದರು. ಕತ್ತಿ ಮರಣ ಭಯವಂದ ಹೆ] ವಿ ಕತೆ ಕೂಗು ಸೊ ಓತ,

ತಪ ಆಗ್ಕ ಅದ: ಕತ್ರೆತನನನ್ನು ಸಿಂದು ಬೋಧಿಸತ್ತನು «4 ಇದು ಸಿಂಹನ ಕೂಲ ಸುಲಿಯನನ್ಲು ಚರಶತೆಯು:3ಲ, ಸಿಂಹ ಚರ್ಮ ಹೊವದ ಸುನಿ ಕತ್ತಿ ಕೂಗುವ ಳೂಸನು? ಎಂದು ಮೊದಲ ಗುಖೆ ಹೇಳಿದನು. ಗ್ರಾನುದವರು ಕೂಡ ಅದರ ಶಕತ್ತೆತನನನ್ನು ತಿಳಿದ್ಕು. ಮೂಳೆ ಮುರಿಯ ಬಡಿದು ಸಿಂಹಚರ್ಮವ ನ್ನ್ನು ತೆಗೆದುಕೊಂಡು... ಹೋದರು, ಆಗ ವ್ಯಾಪಾರಿಯು ಬಂದು ವ್ಯಸನಗೊಂಡ ಕತ್ತೆಯನ್ನು ಕಂಡು 4 ಕತ್ತೈಯು ಸಿಂಹಚರ್ಮವನ್ನುು ಹೊದೆಬು. ಹಸುರು ಜಜಭೆ ಯನ್ನು ಜಿರಕಾಲ ತಿನ್ನಬಹುದಾಗಿತ್ತು. ಆದರೆ ಕೂಗಿ ಶಕೆಬ್ಬಿತು. ? ಎಂದು ಎರಡನೆಯ ಗಾಹೆ ಹೇಳಿದರು... ಅವನು ವಾಗಲೇ ಕತ್ತೆ ಅಲ್ಲಿಯೇ ಸತ್ತುಬಿದ್ದಿತು. ಬ್ಯಾಸಾರಿಯು ಅದನ್ನು ಬಿಟ್ಟು ಹೊರಟು ಹೋದನು.

ಗಂಗೆ ೫ಲಚತ್ಶಾ ಸುಗನುಸ್ಸಾಕದ ಗಾಂಗೇಯ ಮತು ಯಾಮುನೇಹು . ಎಕಿಚ ಇರಡು ಮಾನುಗಳು ನೀನು ಚಿನ್ನಾಗಿದ್ದೀಯೆ ? ಎಂದು ತಮ್ಮು ತಮ್ಮ ರೂಸನನ್ನು *ುರಿತು ನಿವಾದಮಾಡುತ್ತ, ಕೊಂಚ ದೂರದನ್ಸಿ ಗಯ ಬೆಹದಲ್ಲಿ ಆಮೆ ಮಲಗಿ ರುಪುದನ್ನು ಕಂಡು * ನಾವು ಚಿನ್ನಾಗಿರು ರೂ. ಭನ್ನಾಗಿಲ್ಬದಿರುವುದೂ ಇದಕ್ಕು ಗೊತ್ತು ಎಂದು ಅದರ ಬಳಿ ಹೊ. * ನಮ್ಯ ಅಮೆ 9 ಗಾಂಗೇಯನು ಜಿನ್ನಾ ಗಿರುನನ್ಕೆ ಅಥವಾ ಉಯುಂಮುನೇಯರೆ ? * ಎಂದು ಕೇಳಿದವು.

ಆಮೆಯು ಗಇಂಗೇಯನೂ ಟೆತ್ತಾಗಿದ ಯಾನುನೇಯನ. ಚೆನ್ನಾಗಿಬ್ಬಾನೆ. ಅದರೆ ನಿಮ್ಮಿಬ್ಬ ಜೇ ನಾನೇ ಅತಿ ಹೆಚ್ಚಾಗಿ ಜಿನ್ನಾ ದೇನ” ಎಂದು ಅರ್ಥನಸವು ಬಗ 2 4 ಗಂಗೆಯ ವಿಣಸುಗಳು ಟತ್ಮಾಗಿವೆ. ಯಯುಮುಸನೆಯವೂ ಚನ್ನ ಗಿವ್ನ, ಆಡತೆ ನುಶ್ಯು ಉಲಿದ 2ವಸು, ಹತಡವ ನೈಗ್ರೋಧ ನಂಡಲನಂತವನು, ಬೋಲಿ ಸಂತಿ ಉದ್ದ ಉಕ್ಕಿನ, ಎಲ್ಲರಿ ಹೆಚ್ಚು ಬಿನ್ನುಗಿದ್ದಾಣ?

ಛಃ

ಎಂದು ಗಜ ಹೆ. ಚು? ಗಾ ಹ್‌ ದೃ ಇದು 2 ಎಲಿ ಇಲ್ಲ ನಾತು ಕೇಳಿ ಎಲ್ಲಾ ಹಾನಿ ಆಮೆ | ನಾವು

(ಳಿದುದಕ್ನು ಕುಸಿ ಬಟ ಯೂ ಹಳು 11 ಎಂದು ಹಶಿ,

4 ಕೇಳಿಮಡಕ್ತೈ ಹೆುಳಲಿಲ. . ಇೇಳಿದಳೆ ಬೇಟಿ ಣೇಳುತ್ತದೆ.

ತನ್ನನ್ನ ಹೊಗಳಿ ಸೊಳ್ಳುವ ಇದು ನಮುಗಿ ಸರಿಬರುವುದಿಲ್ಲ?

ಎಂದು ಎರಡನೆಯ ಗಾಹೆ ಹೇಳಿದುವು.

ಕುರುಂಗನ್ಳುಗ ಜಾತಕ (೨೦೬)

(0717160 : 11/60€107, ಗಿ₹೦॥೫೦೧॥10೩! 601೪0) 17 7266813765, 17613) (('0॥68) : 11. ೩. 1೧821850011, ೫! &., ೫8.7, 7೩.೫.)

೧೫

ಕುಮುನನೈು ಜಾತಕ (೨೦೬)

ಬಂದ್ಕೆ ವಾರಣಾಸಿಯಲ್ಲಿ ಬ್ರವ್ಮೆದತ್ತನು ರಾಜ್ಯ; ನಾಳುತ್ತಿ ದ್ದಾಗ್ಕ ಬೋಧಿಸತ್ವ ಕುರಂಗ ಮ್ಭ ಗವಾಗಿ ಕಾಡಿನಲ್ಲಿ ಒಂದು ಳದ ಜು ಸೊಡೆಯಲ್ಲಿರ ವಾಸವಾಗಿದ್ದ ತೆ ಅದೇ ಕೊಳೆದ ಬಳಿ ಒಂದು ಮಂದೆ ತುದಿಯಲ್ಲಿ ರತಪತ್ರವೆ ನೆಂಬ ಹೆಕ್ಸಿ ಕುಳಿತಿತ್ತು, ಕೂಳದ್ಲಿ ಒಂದು ಅಮೆ ವಾಸವಾಗಿತ್ತು, ಗೆ ಅವು ಮೂರೂ ಸಂಗಡಿಗರಾಗಿ ಒಂದರೊಡ ನೊಂದು ಪ್ರಿಯವಾಗಿ ಕೂಡಿ ವಾಸಿಸುಗ್ತಿ ದ್ದೆ ಪ್ರೆ.

ಆಗ ಜಿಂಕಗಳನ್ನು ಬವಿಯುವ. | ಬೇ(ಡನೊಬ್ಬನು ಕಾವಿನಲ್ಲಿ ಶಿರುಗುತ್ತ, ನೀರಿಗೆ ಇಳಿಯುವ ಕಡೆ ಬೋಧಿಕತ್ವನ ಹೆಜ್ಜೆಗುರುತನ್ನು ಕಂಡ್ಕು ಲೋಪದ ಸಂಕೋಮಪೆಗೆ ಸಮನಾದ ಚಕ್ಕಳದ ಪಾರನನ್ನು ಒಡ್ಡಿ ಹೋದನು. ಬೋಧಿಸತ್ಸನು. ಫೀರು ಕುಡಿಯಲು ಬಂದು, ಮೊದಲ

ಜಾನದಲಿಯೇ ಹಾಶಕೆ ಓಬಿದ ಕ್ರೊಣಗನು ಕೂಗಿದನು. - ಕ್ಷ ಕ್ಟ ಪತ್ತ ಶಬ ನನ್ನು ಶೇಳಿ ನುರದಿಂದೆ ಶತಹಣ್ಣು ಣೂ ರೀರಿನಿಂದೆ ಆನೆಯೂ ಬಂ ಟು ಆಸ್ಕಿ ಸ್ರ ಜೈ ಅನು ನಾಡಕತುನೇದಡಾ ಜತ ಕೋಕ ನಿ ಭಾಡಿದದು. ಟ್‌ ಹೆ ಬಾಲೆ ಆಗ ಶತಸತ್ರಪ್ರು ತಮೆಯನ್ನು ಶಕೆದು. ( ಇತಮ್ಯ್ಯು ಥಿನಗೆ ಹೆಬ

ಗಳಿವೆ... ನೀನು ಪಾರವದ್ನು ಕತ್ರರಿಸು. ನಾನು ಹೋಗಿ ಅವನು ಬಾರದಂತೆ. ಮಾಡುವೆನು... ಹೀಗೆ ನನ್ನ ಸರಾಕ್ರಮದಿಂದ ಗೆಳೆಯನ ಜೀವ ಉಳಯುನುದು ? ಎಂಡು ಅರ್ಥವನ್ನು ಬೆಳಗಲು ಮೊದಲ ಗಾಹಖೆ ಹೇಳಿತು.

4 ಬಾ, ಆಮೆ, ಚೆಕ್ಕೆಳೆದ ಪಾಠವನ್ನು ಹನಿಂಡ ಕಕ್ತರಿಸು. ಬೇಡೆನು ಬರದೆ ನಿನ್ಲುಸಂಶಿ ನಾನು ಮಾಡುತ್ತೇನೆ.

ಆಮೆಯು ಚರ್ಮದ ಬೆಗ್ಗವನ್ನು ಕಡಿಯತೊಡಗಿತು. ಶತಪತ್ರವು ಬೇಡನ ವಾಸದ ಹಳ್ಳಿಗೆ ಹೊಯಿತು.

ಬೇಡನು ಬೆಳಗಿನ ಜವನಲ್ಲಿ ದೇ ಸ್ರ್ಯಾಯುರು ನನ್ನು ಬದಿದು ಹೊರಹೊರಟನು. ಹಕ್ಕಿಯು ಅನನ ಕ್ತ | ತಿಳಿದು

೧೬

ಕಿರಿಜಿಕೊಂಡು ರೆಕ್ಸೈ ಬಡಿದು, ಅವನು ಮುಂಜಾಗಿಲಿರಿಂದ ಹೊರೆಡುನಾಗ ಮುಖದ ಮೇಲೆ ಹೊದೆಯಿತು. ಬೇಡನು. « ಅನಿಷ್ಟದ ಹೆಕ್ಕಿ ನನ್ನನ್ನು ಹೊಡೆಯಿಶು ? ಎಂದು ಹಿಂದಿರುಗಿ, ಕೂಂಚ ಮಲಗಿ ಪುನಃ ಶಕ್ತಿಯನ್ನು ಹಿಡಿದು ಎದ್ದನು, ಹಕ್ಕಿಯು ಇವನು... ಮೊದಲು ಮುಂಬಾಗಿಲಿರಿಂದ ಹೊರಟನು. ಈಗ ಒಂಬಾಗಿಲಿರಿಂದ ಹೊರಡುವನು ? ಎಂದು ಶಿಳಿದ್ಕು ಹೋಗಿ ಮನೆಯ ಹಿಂದೆ ಕುಳಿತಿತು. ಬೇಡನು ಕೂಡ ಮುಂಬಾಗಿ ಲಿನಿಂದ ಹೊರಟು ನಾನು ಅನಿಸ್ಟದ ಹೆಸ್ಟಿಯನ್ನು ಕಂಡೆ: ಈಗ ಹಿಂಚಾಗಿಲಿನಿಂದೆ.. ಹೋಗುವೆತು ?. ಎಂದು ಹಿಂಬಾಗಿಲಿನಿಂದ ಹೊರಟನು. ಹಕ್ಕಿ ಪುನಃ ಕಿರಿಚಿಕೊಂಡ್ಕು ಹೋಗಿ ಅವನ ಮುಖದ ಮೇಲೆ ಹೊಡೆಯಿತು. ಬೇಡನು ಪುನಃ ದರಿಂದ ಏಸು ತಿಂದ್ಕು ಅದು ತನ್ನನ್ನು ಹೋಗಗೊಡದೆಂದು ತಿಳಿದ್ಕು ದಿವಿರುಗಿ ಬುದು ಅರುಣನು ಬರುವನರೆಗೂ ಮಲಗಿ, ಅರುಣೋದ ಯದಲ್ಲಿ ರಕ್ತಿ ಹಿಡಿದು ಹೊರಬಿನು. ಆಗ ಹಕ್ಕಿಯು ಬೇಗ ಹೋಗಿ ಬೇಡನು ಬಂದುಬಿಡುವನೆಂದು ಬೋಧಿಸತ್ನನಿಗೆ ಹೇಳಿತು. ವೇಳೆಗೆ ಒಂದು ಎಳೆ ಹೊರತು ಉಳಿದ ಹಗ್ಗಃ ನ್ನು ಅನು ಕಚ್ಚಿತ್ತು. ಅದೆರ ಪಬ್ಗುಗಳು ಬಿದ್ದು ಹೋಗುವ ಹಾಗಾಗಿತ್ತು, ಬಾಯಿ ರತಸ್ತಮಯವಾಗಿತ್ತು. ಬೇಡನು ಶಕ್ತಿಸಿಡಿದು ಮಿಂಚಿನ ವೇಗದಿಂದ ಬರುಸನುದನ ಬೋಧಿಸತ್ತನು ಕಂಡು ಎಳೆಯನ್ನು ಶಿಕ್ತು ಪಕಸಕ್ನ್ನು. ಹೊಕ್ಳೆನು.. ಪಕ್ಕಿ, ಮರದ ಮೇಲೆ ಕುಳಿತಿತು. ಆಮೆ. ಬಲವಿಲ್ಲದೆ ಅಲ್ಲಿಯೆ ಮಲಗಿತು... ಬೇಡನು ಅಮೆ ಯನ್ನು ಹೆಸುಬೆಯಲ್ಲಿ ಎಸೆದು ಒ೦ದು ಮರದ ಬುಡಕ್ಕೆ ಸಿಕ್ಕಿ ಸಿದನು. ಬೋಧಿಸಕ್ತನು ಹಿಂದಿರುಗಿ. ನೋಡ್ಕಿ ಬೇಡನು ಆಮೆಯನ್ನು ಏಡಿದುದು ಕಂಡು. " ನನ್ನ್ನ ಸಂಗಡಿಗಫಿಗೆ ಜೀನದಾನಮಾಡುತ್ತೇನೆ ? ಎಂದ್ಳು ದುರ್ಬಲನಂಶಾಗಿ ಬೇಡನ ಕಣಿಗೆಬಿದ್ದಿತು. ಅನನು «" ಇದು ಡುಕ್ಷಲಕಕಗಿಜ: ಇದನ್ನು ಸಸಗುರುನಿತ್ತಾಕ. ಭೂ ಶ್ರ ಕೊಂಡು ಅದನ್ನು ಹಿಂಬಾಲಿಸಿದರು. ಬೆ ;ಧಿಳತ್ನನು ಅವಧಿಗೆ ಬಹು ದೂರವಾಗದೈೆ, ಬಹು ಹಸ್ಮಿರವೂ ಆಗದೆ ನಡೆದು ಅನನನ್ನೂ ಕೊಂಡು

11] " 1 4 " 1 '॥[॥100080101[2/ '೪ '1(] : 191110) (॥[00] '6/01[19112]॥ 01 10121 [213/08[21% 10121 : [31/60

೧0೧ ೫೮) 0೮2%

ಗಿ

ಕಾಡನ್ನು ಹೊಕ್ಕನು. ದೂರ ಬಂದಿರುವುದನ್ನು ತಿನಿದು ದಾರಿತಸ್ಪಿಸಿ, ಬೇರೆ ಮಾರ್ಗದಲ್ಲಿ ಗಾಳಿಯವೇಗದಿಂದೆ ಕೆೊಂಬಿನಿಂದೆ ಹನುಜಿ ಯನ್ನು ಕ್ವಿ "ಬಿಸುಟು ನೆಲದಲ್ಲಿ ಬೀಳಿಸಿ, ಹರಿದು ಆಮೆಯನ್ನು ಹೊರಗೆ ಬಿಟ್ಟಿ ನು. ಶತಪತ್ರವೂ ಮರದಿಂದ ಕೆಳಗಿಳಿಯಿತು.

ಬೋಧಿಸತ್ವ ನು ಎರಡಕ್ಕೂ ಬುದ್ದಿ ವಾದ ಕೊಡುತ್ತ. * ನಾನು ನಿನ್ನುನ್ನು ಅರಯಿಸಿ ಬದುಕಿದೆ. ನೀವು. ನನಗೆ ಗೆಳೆಯರ ಕರ್ತವ್ಯ ನನ್ನು ಈಗ ಬೇಡನು ಬಂದು ನಿಮ್ಮನ್ನು ಹಿಡಿದಾನು. ಆದ್ದರಿಂದ ತಯ್ಯಾಶ ಶ್ರ ಸತ್ರ, ನೀನು ನಿನ್ನ ಮಕ್ಕಳನ್ನು ಕೊಂಡು ಬೇರೆ ಕಡೆಗೆ ಹೋಗು. ನೀನು ಅಯ್ಯಾ ಆಮೆ ನೀರಿನೊಳಗೆ ಹೋಗು? ಎಂದನು. ಅವು ಹಾಗೆಯೇ ಮಾಡಿದವು.

ಗುರು ಅಭಿಸಂಬುದ್ಧನಾಗಿ ಎರದನೆಯ ಗಾಹೆ ಹೇಳಿದನು : « ಆಮೆ ನೀರನ್ನು ಹೊಕ್ಕಿತು, ಕುರಂಗನವು ಕಾಡನ್ನು ಪ್ರವೇಶಿಸಿತು. ಶತಪಶ್ರನ್ರ ಮರದ ತುದಿಯಿಂದ ದೂರವಾಗಿ ಮಕ್‌ ಳನ್ನು “ಓಯ್ದಿತು ಎಂದು.

ಬೇಡನು ಸ್ಥಳಕ್ಸೆ ಬಂದ್ಳು ಏನನ್ನೂ ಕಾಣದೆ ಹರಿದ ಹಸುಖೆಿ ಯನ್ನು ಹಿಡಿದು ಖಿನ್ನನಾಗಿ ಮನೆಗೆ ಟಾಟ ಮೂವರು ಸಂಗಡಿ ಗರು ಜೀನವಿರುವವರೆಗೂ ನಿಶ್ವಾಸನನ್ನು ಮುರಿಯದೆ, ಅನಂತರ ತಮ್ಮ ಕರ್ಮಕ್ರೆ ಅನುಸಾರವಾಗಿ ಹೋದರು.

(೧

ಶಿಂಶುಮಾರ ಜಾತ ತಕ (೨೦೮)

ಹಿಂದೆ, ವಾರಣಾಸಿಯಲ್ಲಿ ಬ್ರಹ್ಮೆದತ್ತನು ರಾಜ್ಯವಾಳುತ್ತಿದ್ದಾಗೆ, ಬೋಧಿಸತ್ತನು.. ಹಿಮನಂತಸಪ್ರ ದೇಶದಲ್ಲಿ ಕಪಿಸಾಗಿ ಹೆಟ್ಟಿದ್ದನು. ಅವನಿಗೆ ಆನೆಯ ಬಲನಿತ್ತು. ಕಸ್ಟ ಸಹಿಷ್ಣುವಾಗ್ಮಿ ಮಹಾಶರೀರನಾಗ್ಯ್ಮಿ ಸೌಭಾಗ್ಯವಂತನಾಗಿ ಆತನು ಗಂಗೆಯು ತಿರುಗುವ ಕಡೆಯ ಕಾಡಿನಲ್ಲಿ ಇಸಮಾಡುತ್ತಿದ್ದನು,

ಗಿ

ಆಗ ಗಂಗೆಯಲ್ಲಿ ಒಂದು ಮೊಸಳೆ ವಾಸವಾಗಿತ್ತು. ಅದರೆ ಹೆಂಡತಿ ಬೋಧಿಸತ್ತನ ಶರೀರವನ್ನು ಕಂಡು ಅದರ ಹೃದಯಮಾಂಸ ಬಯಸಿ (ನ 1 ನಾನು ಕಪಿರಾಜನ ಬ್ರೈದಯಮಾಂಸ ತಿನ್ನ ಬಯಸುವೆಕು * ಎಂದು ಮೊಸಳೆಗೆ ಹೇಳಿತ್ತು... ಭಸ್ರೆ, ನಾನು ಜಲದಲ್ಲಿರುವವನು, ಅದು. ನೆಲದಲ್ಲಿರುವದು ಅದನ್ನು ನಾನು ಹೇಗೆ ಹಿಡಿಯಲಾದೀತು 9?” ಎಂದಿತು ಮೊಸಜೆ,. 4 ಏನಾದರೂ ಉಪಾಯ ದಿಂದ ಹಿಡಿ. ಅದು ಸಿಕ ಕೈದಿದ್ದ ರೆ ನನನು ಸಾಯುನವೆನು, » « ಹಾಗಾದರೆ ಹೆದರಬೇಡ. 2೫ 0೫001 ಅದರ ಹೈದ ಮಾಂಸ ವನ್ನು ನಿನಗೆ ತಿನ್ಚಿಸುವೆನು ? ಎಂದು ಹೆಣ್ಣು ವೆಣಸಳೆಯನ್ನು ಸ:ಬಾಧಾನ ಪಡಿಸಿ, ಬೋಧಿನತ್ತನು ನೀರು ಸಳ; ಕುಳಿತ ಕಾಲ ದಲ್ಲಿ ಅದರ ಹೊ ವಾನರೇಂದ್ರ, ಪ್ರದೇಶದಲ್ಲಿ ಕಸು ಗಾಯಿಗಳನ್ನು ತ್ರ ಟಾ ಳದಲ್ಲಯೇ ಏಕೆ. ತಿರುಗುವೆ ? ಗಂಗೆಯ ಆಜೆ ಕಡೆ ಮಾವು ಲಟುಜ್‌ ಮೊದಲಾದ ಮಧುರಫಲಗಳಿಗೆ ಕೊನೆಯಿಲ್ಲ. ಅಲ್ಲಿಗೇಕೆ ಹೋಗಿ ಫಲ`ಫಲಗಳನ್ನು ತಿನ್ನಲು ತೊಡಗ

(ಗಿ

( ಮೊಲ್ಲೆ ? ? ಎಂದಿತು.

ತರ

ಜು ತಿನ

4 ಕುಂಭೀಲರಾಜ್ಯಾ, ಗಂಗೆಯಲ್ಲಿ ಮಹಾಸೀರು, ನಿಸ್ತ್ರೀರ್ಣ ಹೆಚು. ಹೇಗೆ ಅಬಿ ಹೋಗಲಾವನೀತು ? ? ಳು ೧ಣಿ " ಹೋಗುವುದಾದರೈೆ, ನಾನು ನಿನ್ನನ್ನು ನನ್ನ ಬೆನ್ಸ್ನ ಮೇಲೇರಿಸಿ ಕೊಂಡು ಓಯ್ಯುವೆನು. |

ಅದು ಅದರ ಮಾತನ್ನು ನಂಬಿ ಒಳ್ಳೆಯದೆಂದು ಒಪ್ಪಲು, ಹಾಗಾದರೆ ಬಾ. ನನ್ನ್ನ ಬೆನ್ನ ಮೇಲೇರು' ಎಂದು. ಮೊಸಳೆ

ಯೆಂದಿತು. ಕಹಿ ಅದರ ಬೆನ್ನ ಮೇಲೇರಿತು. ಮೊಸಳೆ ಕೊಂಚ ದೂರ

ಲ್ನ ಒಯ್ದು ಅದನ್ನು ನೀರಿನಲ್ಲಿ ಮುಳುಗಿಸಿತು. ಬೋಧಿಸತ್ತನು. ಅಯ್ಯ ನೀರಿನಲ್ಲಿ ಪ್ರಸ್ತತ್ರ ಮುಳಗಿಸುವೆ.

ಇದೇಕೆ ? ಎಂದನು.

೧೯

ಣ್‌

' ನಾನು ನಿನ್ನನ್ನು ಧರ್ಮದಿಂದ ಧರ್ಮಕ್ಕಾಗಿ ಕೊಂಡುಹೋಗು ಶ್ರಿಲ್ಲ. ನನ್ನ ಹೆಂಡತಿಗೆ ನಿನ್ನ ಕೃದಯಮಾಂಸದ ಮೇಲೆ ಬಯಕೆ ಯೆನ್ಚಿವೆ... ನಾನು ಅವಳಿಗೆ ನಿನ್ನ ಹೃದಯವನ್ನು ತಿನಿಸಬಯಸ ಎವೆ... ) ವಿ.

(6 ಗಾ ಜಾ ಧ್‌ ದಕ ಎಲೆ ಆಯ್ಯ್ಯಾ ಹೇಳಿದುದು ಜೆನ್ನೂಗಿ ಹೇಳಿದ. ನಮ್ಮ ಹೃದಯಗಳು

ಒಳಗಿದ್ದರೆ ಕೊಂಬೆಯ ತುದಿಗಳಫ್ಲು ತಿರುಗುವಾಗ. ಅವು. ಚೂರು

ಬೊಧಿಸತ್ವನು ಕೊಂಚ ದೂರದಲ್ಲಿ ಒಂದು ಅತ್ತಿಯ ಗಿಡದ ಚಲನು,.. ಕಾಣಿಸಿ... ನೋಡ್ಕು ನಮ್ಮ

ಪಕ್ವವಾದ ಹಣ್ಣು ಗಳೆ ಗೊಂ ಹದ%ಯಗಳು ಅತ್ತಿಯ ಮರದಲ್ಲಿ ನೇತಾಡುತ್ಮಿವೈ? ಎಂದನು.

ಕತಿ ಣೆ ಎಂ ಕೊಟ್ಟರೆ ನಾನು. ನಿನ್ನನ್ನು

ಡಿ 6.

ಕಾಗಾದರೆ, ನನ್ನನ್ನು ಅಭಿಗೆ ಒಯ್ಯು. ನಿನಗೆ ವೃಕ್ಷ ಜೋಲಾಡುತ್ತಿರುವುದನ್ನು ಕೂಡುವೆರು. ?

ಮೊಸಳೆ ೨ದನ್ನು ಅಲ್ಲಿಗೆ ಕೊಂಡುಹೋಯಿತು. ಓಬೋಧಿಸಶ್ವನ ಅದರ ಬೆಸ್ಸಿ ನಿಂದ ಹಾರಿ ಅತ್ತಿಯಮರದಲ್ಲಿ ಕುಳಿತ್ಕು ಅಯ್ಯಾ, ಖೆ ಮೊಸಳೆ, ಪ್ರಾಣಿಗಳ ಹೃದಯಗಳು ಮರದ ತುದಿಯಲ್ಲ ಇರುವುವೆ ತಿಳಿದೆಯಲ್ಲ! ನೀನು ಅಜ್ಞಾನಿ. ನಾನು ನಿನಗೆ ಮೋಸಮಾಡಿದೆ. ನಿನ್ನ ಫಲಾಫಲಗಳು ಅಲ್ಲಿಯೇ ಇರಲಿ ನಿನ್ನ ಶರೀರ ದೊಡ್ಡದೇ ಹೊರತು, ಪ್ರಜ್ಞೆ ನಿನಗಿಲ್ಲ” ಎಂದು ಹೇಳಿ ಅರ್ಥನನ್ನು ಜೆಳಗುತ್ತ ಗಾಹೆ ಗಳನ್ನು ಹೇಳಿದರು :

« ನೀರಿನ ಆಜೆ ಇರುನ ಮಾಸು ಸೇರಿಳೆ ಹಲಸುಗಳು. ಸಾಕು, ನನಗೆ ಆತ್ತಿಯಹಣ್ಣೇ ಮೇಲು. ನಿನ್ನ ಮೈ ದೊಡ್ಡದು ಪ್ರಜ್ಞೆ ಅದಕ್ಕೆ ತಕ್ಕಂತಿಲ್ಲ. ಮೋಸ ರೋದೈೆ ಮೊಸಳೆ ಸುಖನಿರುವ ಕಡೆಗೆ ಹೋಗು. ?

ಠಿ

ಟಿ

ಓಗಿ

೦ದು ಇಲ ೧೨

ಬ್ರ

ಸೆೊಸಳೆಜಟ ಹಾಡಿಕೆ ಹೆಣವನ್ನು ಕಳೆದುಕೊಂಡಂತೆ ದುಃಖಿಸುತ್ತ ಮನಸ್ಸು ಕೆಟ್ಟು ಗೋಳಾಡುತ್ತ ತನ್ನ ಮನೆಗೆ ಹೋಯಿತು.

ಕರ್ತರ ಜಾತಕ (೨೦೯) ಹಿಂದೆ ವಾರಣಾಸಿಯಲ್ಲಿ ಬ್ರಹ್ಮೆದತ್ತನು ರಾಜ್ಯನಾಳುತ್ತಿರುವಾಗ ಬೋಧಿಸತ್ವನು ಒಂದು ದಟ್ಟಿ ಡನಿಯಲ್ಲಿ ವೃಕ್ಷದೇವತೆಯಾಗಿದ್ದನು. ಆಗ ಒಬ್ಬ ಹೆಕ್ಕಿ ಬೇಡನು ಒಂದು ದೀವದ ಹೆಕ್ಕಿಯನ್ನು ತಂದ್ಳು ಕೂದಲಿನಿಂದ ಮಾಡಿದ ಹೆಗ್ಗೆವನ್ನೂ ಕೋಲುಗಳನ್ನೂ ಹಿಡಿದು ಕಾಡಿನಲ್ಲಿ

ಜಕ್ಕ ಕಾಡು ಕೋಳಿಯನ್ನು ಹಿಡಿಯಲು ಹೋದನು. ಆಗ ಒಂದು ಮುದಿ

ಕೋಳಿ ಓಡಿಹೋಗಿ ಕಾಡನ್ನು ಹೊಕ್ಳಿತು. ಅದು ಅನನ ಕೂದಲಿನ ಪಾಶಕ್ಟೆ ಸಿಗವೊಬ್ಬಜೆ, ಕುಶುಲಕೆಯಿಂದ ತಪ್ಪಿಸಿಕೊಂಡು ಎದ್ದು ಎದ್ದು ಕೂರುತ್ಮಿತ್ತು. ಬೇಡನು ಚಿಗುರು ತುಂಬಿದ ಕೊಂಬೆಗಳಿಂದ ತನ್ನನ್ನು ಮುಚ್ಚಿ ಕೊಂಡು, ಪುನಃ ಪುನಃ ಕೋಲನ್ನೂ ಪಾಶನನ್ನೂ ಒಡ್ಡಿ ದನು. ಕೋಳಿಯು ಅವನನ್ನು ಲಜ್ಜೆ ಗೊಳಿಸ ಬಯಸ್ಕಿ ಮನುಷ್ಯರಂತೆ ಮಾತ ನಾಡುತ್ತ

ಅಶ್ಚಕರ್ಣ, ನಿಭೀತಕ ಮುಂತಾದ ವೃಕ್ಷಗಳನ್ನು ಕಾಡಿನಲ್ಲಿ ಕಂಡಿದ್ದೇನೆ. ಆದರೆ, ಮರವೆ, ನೀನು ನಡೆಯುವಂತೆ ಅವ್ರು ನಡೆ ಯಲಾರವು ? ಎಂದು ಮೊದಲ ಗಾಹೆ ಹೇಳಿತು.

ಹೀಗೆಂದು ಪುನಃ ಕೋಳಿಯು ಬೇರೆ ಕಡೆ ಓಡಿಹೋಯಿತು. ಅದು ಓಡಿಹೋಗುವಾಗ್ಯ ಬೇಡನು

4 ಹಳೆಯ ಕೋಳಿ ಸಂಜರವನ್ನು ಮುರಿದು ಬಂದದ್ದು. ಕುಕಲಿಯಾಗಿ ಕೂದಲಿನ ಪಾಠದಿಂದ ತಪ್ಪಿಸಿಕೊಂಡು ಮಾತನಾಡು ವ್ರದು? ಎಂದು ಎರಡನೆಯ ಗಾಹೆ ಹೇಳಿದನು. ಹೀಗೆಂದು, ಬೇಡನು ಕಾಡಿನಲ್ಲಿ ತಿರಗಿ ಸಿಕ್ಕಿದಷ್ಟನ್ನು ಕೊಂಡು ಮನೆಗೆ ಹೋದನು.

೨೧ ಕಂದಗಲಕ ಜಾತಕ (೨೧೦)

ಒಂ ವಾರಣಾಸಿ ನವಿ ಬ್ರಹ ದತ್ತ ನು ರಾಜ್ಯವಾಳುತ್ತಿ ದ್ದು ಬೋಧಿ ತ್ವನು ಹನುನಂತನ್ರ ನೇಶವಲ್ಲಿ' ನುರಕುಟಕ ಹೆಕ್ಕಿ ಗಿ ಹುಚ್ಚಿ, ದನು 4 ನನದಸ್ಸಿಯೇ ಆಹಾರ ಹಿಡಿಯುತಿ ಬೈಕು ಬಜ ಅನ

ದಿರವಸನಿಕನೆಂದು. ಹೆಸರಾಯಿತು. ಅವನಿಗೆ ಕಂದಗಲಕನೆಂಬ ಹಸ್ಕ ಸಂಗಡಿಗನಾಯಿತು. ಹಕ್ಕಿ ಹಣ್ಣು ತುಂಬಿದ ವನದಲ್ಸಿ ಆಹಾರ

ಕೊಳ್ಳುತ್ತಿತ್ತು. ಅಡು ಒಂದು ದಿನ ಖದಿರವನಿಕನ ಬಳಿ ಹೋಯಿತು.

ಖದಿರನನಿಕನು.. ಸಂಗಡಿಗನು. ಬಂದನೆಂದು... ಕಂದಗಲಕನನ್ನು ಕೊಂಡು ಖದಿರವನನನ್ನು ಹೊಕ್ಟು ಖದಿರಮರಗಳ ಮೈಯನ್ನು ಕೊಕ್ಕಿ ನಿಂದ ಹೊಡೆದು ಮರದಿಂದ ಸಣ್ಣ ಪ್ರಾಣಿಗಳನ್ನು ಹೊರಗೆಳೆದು ಕಂದ ಗಲಕನಿಗೆ ಕೊಟ್ಟನು. ಕೊಟ್ಟು ಕೊಟ್ಟಂತೆ ಕಂದಗಲಕನು ಅವನ್ನು ಸಿಹಿ ಯಾದ ಕಜ್ಜುಯದೂತೆ ಮುರಿದು. ತಿಂನಿತು. ಹಾಗೆ ತಿನ್ನುತ್ತ ಇದು ಮರಕುಟಕನಾಗಿ ಹುಟ್ಟಿದತ್ತೆ ನಾನೂ ಹಾಗೆಯೆ. ಇದು. ಕೊಡುವ ಆಹಾರ ನನಗೇಕ ? ನಾನೇ ಖದಿರವನದಲ್ಲಿ ಆಹಾರ ಕೂಳ್ಳುವೆನು? ಎಂದು ಅದಕ್ಕ ಅಭಿಮಾನ ಹುಟ್ಟಿ ತ್ನು ಆಗ ಅದು ಅಯ್ಯಾ, ನಿನಗೆ ಕಸ್ಟ ಬೇಡ. ಖದಿರವನದಲ್ಲಿ ನಾನೇ ಆಹಾರ ಕೂಳ್ಳು ನೆನು ಎಂದು ಖದಿರವನಿಕರಿಗೆಂದಿತು. ಆಗ ಅಯ್ಯಾ, ನೀನು ಬಿ ಸರಿಭದ್ರಕ ಮೊದಲಾದ ನಿಸ್ಸುರವಾದ ಮರಗಳ ವನದಲ್ಲಿ ಆಹಾರ ಹಿಡಿಯುವ ಕುಲದಲ್ಲಿ ಹುಟ್ಟಿ ದವನು, ಆದರೆ ಖದಿರವೆಂಬುದು. ಸಾರವತ್ತಾದುಮ್ಮ ಗಟ್ಟಿ ಯಾದುದು ಎಂದು ಹೇಳಿ, " ಹಾಗೆ ಮಾಡಬೇಡ ? ವೆಂದರೂ 6 ನನು, ನಾನೂ ಮಕುಟಿಕರ ಹೊಟ್ಟೆ ಯಲ್ಲಿ ಹುಟ್ಟಲ್ಲವೆ 7? ಎಂದು ಅದರ ಮಾತನ್ನು ಕೇಳದೆ ನೇಗದಿಂದ ಹೆ " ಖವಿರಸ್ರಕ್ಷನನ್ನು ಕೂಕ್ಳಿನಿಂದ ಹೊಡೆಯಿತು. ಆಗಲೇ ಅದರ ಕೊಕ್ಳು ಮುರಿಯಿತು. ಕಣ್ಣುಗಳು ಹೊರಹೊರಟು ಬೀಳುವಂತಾದವು.. ಅದರ ಶಶೆ ಒದೆಯಿತು. ಅದು ಮರದಲ್ಲಿ ಶಿಲ್ಪಲಾರದೆ, ನೆಲದಲ್ಲಿಬಿದ್ದು,

ಹು

« ಮರದ ಎಲೆ ತಣ್ಣ ಗಿದೆ. ಇದನ ಮುಖಜ, ಒಂಬೇ ಬಿಗೆ ನನ್ನ ಕ್ಲೆ ತೊತ್ತು ಗಳನ್ನು ಗಭ ಎಂದು ವೆಣದಲ ಗಾಸೆ ಘ್‌ ಚು ಅದನ್ನು ಬೇಳಿ ಬದಿರವೆನಿಕನು ಸಾಲೆ ಡ್ಠ ವ್ವ ಸ್ಪಷ್ಟ “ಹೆ ಇದು ಸಾರವಿಲ್ಲದ ನೃಸ್ಸಗಳನ್ನು 'ಮುರಿಯುತ್ತ ತಿರುಗುತ್ತಿತ್ತು, ಆದರೆ ಸಾರವಶ್ಕಾಡ ಖದಿರವನ್ನು ಸವಿಾಸಿಸಿದಾಗ, ಅಲ್ಲಿ ದೊಡ್ಡ ಹಕ್ಕಿಯ ತಲೆಯೊಡೆಯಿತು ? ಎಂದು ಎರಡನೆಯ ಗಾಹೆ ಹೇಳಿ " ಭೋ ಕಂಡಗಲಕ, ನಿನ್ನ ತಲೆ ಎಲ್ಲಿ ಒದೆಯಿತೋ ಅದೇ ಮಖುದಿರವೆಂಬ ಸಾರವತ್ತಾದ ಭ್‌ ಎಂದನು. ಡ್‌ ಇಸ್ಯದ ೧್ರ ಗ್ಗ ಕಂದಗಲಕನು ಅಲ್ಲಿಯೇ ಪ್ರಾಣ ಬಿ ತು,

ಒಂದೆ ವಾರಣಾಸಿಯಲ್ಲಿ ಬ್ರಹ್ಮೆದತ್ತನು ರಾಜ್ಯವಾಳುಕ್ಮಿದ್ದಾಗ, ಬೋಧಿಸಕ್ತನು ಅಮಾತೃ್ಮಕುಲದಲ್ಲಿ ಹುಟ್ಟಿ ವಯಸ್ಸು ಬಂದಮೇಲೆ

ಲ್ಲಾ

ಗೆ

ಅವನಿಗೆ ಆರ್ಥ ಭರ್ಮಗಳನ್ನು ಅನುಶಾಸಿಸುವನನಾದನು. ರಾಜನು ಬಹು ಮಾತನಾದುತ್ಶಿದ್ದನು. ಸನ್ನು ಫಾಕ್‌ ಜತಕಕ ಮಾತಿಗೆ ಅಪಕಾಶವೆಂಬುದೇ ಇರಲಿಲ್ಲ. ಬೋಧಿಸತ್ತನು. ಅವನ

ಬಡುಮಾತುಗಾರಿಳೆಯನ್ನು ಹೊಗಲಾಡಿಸಬಯೆಸಿ. ಒಂದು ಉಪಾಯ ಶ್ಸುಗಿ ಕಾಯುತಿ ್ವಿದ್ದನು.

ಕಾಲದಲ್ಲಿ ಒಮವಂತಸ್ರದೇಶದ ಬಳ) ಸರಸ್ಸಿನಶ್ಲಿ ಒಂದು ಆವೆ:ಯಿತ್ತು. . ಎರಡು. ಮರಿಹೆಂಸಗಳು ಆಹಾರಣ್ಟಗಿ ತಿರುಗಾಡುತ್ತ ಆದರೊಡರೆ ನಿಶ್ವಾಸ ಮಾಡಿದವು. ಅವುಗಳ ವಿಶಾ ದೃಢ ಸವಾಗಲ್ಕು ಆನ್ರ ಒಂದು ದಿನ ಆಮೆಯನ್ನು ಸುರಿತು 4 ಅಯ್ಯಾ ದು ನಾವು ಹಿಮ ನಂಜದಲ್ಲಿ ಚಿತ್ರ ಕೂಟಿಸರ್ವತತಲದೆ. ಕಾಂಚನ ಗುಹೆಯಲ್ಲಿ ವಾಸಿಸುವ ಸ್ಟಾನವು ತಾಜ ಪ್ರದೇಶ. ನನ್ಮೊಡನೆ ಬರುವೆಯಾ ? ಎಂದವು.

)

("೫ 71% ""ಆ'ಬ್ಛಷ "ಇ 36 "ಲೃ ಲಲ171580329%0ಎ,ಸ 3] : ಗ5233೧00) (೫1[]. "5[02]220್ಟ32)್ಶ ೨೦1೩3೦ಲ್ರ. [ಅ೦[30[೦೫ಟ ೦೩೪7 "4032211([ : 3೬31400)

(ಂಬ೦ಜಐವಂ ಅಟಿ ಎ) (66ಲ4) ಏನು ಣೂ

ಒಂ

(`25:೫ "0೫7 290%1012 9 '[ 06 : 010ರ) ್ಥಾ )

ಅಂಛೀಜಿ ಟಿ ಡೀ ಜ್‌ ಲಲ)

ಗ್ರ ಹಾರ್ಸ್‌

" ನಾನು ನಿನು ಮಾವಿದತ್ಕೆ ಹೋಗಲಾದೀತು 9

ನಾವು ನಿನ್ನನ್ನು ಒದಿದ. ಕೂಂಡುಹೋಗುವೆವು. ನೀನು ಬಾಯನ್ನು ಕಾಪಾಡಿಕೊಂಡು ಯಾರೊಡನೆಯೂ ಏನೂ ನಾತನಂಡವಿರ ಬಲ್ಲೆಯಾದರೆ...

ಕಾಪಾಡುವೆನು. ನನ್ನನ್ನು ಹಡಿದು ಕೊಂಡುಹೋಗಿರಿ, ? ಅವು ಒಳ್ಳೆಯದೆಂದು ಹೇಳ್ಳಿ, ಒಂದು ಕೋಲನ್ನು ಆನೆ:ಯಿದ

ಕಚಿಸಿ ಆದರ ಎರದು ನುಡಿಗಳನ್ನು ಶಾವು ಕಚ್ಚಿ ಅಕಾರದಲ್ಲಿ ನೆಗೆದನ್ರ.

ಅದನ್ನು ಹಂಸಗಳು ಕಾಗೆ ಒಯ ಸಸುರ ನ್ನು ಗ್ರಾನುದ ಹುಡುಗರು ಸಂಪು

ಎರಡು ಕಾಂಸೆಗಳು ಅನೇಸುತ್ನು ಕೋಲಿನ ಸಹಾಯವನಿಂದ ಒಯ್ಯುನಪು”

ಜೆ (೪ ಎ.ಪಿ ಇ. ಎಂದರು. ಆಮೆಯು * ನನ್ನ ಸಂಗಡಿಗರು ನನ್ನನ್ನು ಒಯರೆೆ ನಿಮರ್ಗೆದು

ಇಲ? 1, ದುದ್ಮಗರಿರ | 1 ನಂದು ತಳಬಹುಸ್ಕಿ ಜಾಸಗವು ಶೀನ

ಸೇಗದಿಂದ. ಇರಣಾಸಿನಸಗೆಳನ ರಾನ್‌ *ಸಸುಸೆಜಯಾ ಮೇಡಿ ಇಹಿತೆ

ವೇಳೆಗೆ ಹಲ್ಲುಗಳ ನಮುವಿನಿಂದ :ಲನ್ನು 2 ಬ್ಬ, ಹೊರೆ ಅಂಗಳದ ಕಾ ೩)

ಬಿದ್ದು ಎರಡು ಭಾಗವಾಯಿತು. ಟಿಗೆ" ಎದು ಹೆಸರ ಅಂಗತೆದಲ್ಲಿ ಬಿ್ಟು

ಒದೆಯಿತು '' ಎಂದು ಒಂದು ಕೋಲಾಹಲವಾಯಿತು.

ರಾಜನು ಬೋಧಿಸತ್ತ ನನ್ನು. ಕರೆದುಕೊಂಡು. ಅಮಾತ್ಯರ ಸರಿ ವಾರದೊಡನೆ ಸೃಳಕ್ಳ್ಯು ಹೋಗಿ ಅಮೆ ಸುನು ನೋಣ್ಕ ಇದು ಏನು ಮಾಡಿ ಬತ್ತು ?'' ಎಂದು ಟೋಧಿನತ್ತನನ್ನು ಪ್ರಶ್ನಿಸಿದನು. ಬೋಧಿಸತ್ತನು. «" ರಾಜನಿಗೆ ಬುದ್ಧಿವಾದ ಹೇಳಬಯಸಿ ಬಹುಕಾಲದಿಂದ ಉಪಾಯ. ದುಡುಕುತ್ತ ಕಾನಿದ್ಛ ಆಮೆ ಹಂಸಗಳೆಇಡನೆ ನಿಶ್ವಾಸ ಬೆಳೆದಿರಬೇಕು; ಇದನ್ನು. ಹಿವ.ನಂತಕ್ಕೆ ಒಯ್ಯೋ ಣನೆಂದ; ಇದರಿಂದ ಕೋಲು ಸಚಿಸಿ ಆಕಾಶದಲ್ಲಿ ಹಾರಿರಬೇಕು. ಇದು ಯಾನ್ರದಾದರೂ ಮಾತು ಕೇಳ ಬಾಯಿ ತಡೆಯದೆ. ಏನೋ ಹೇಳ ಬಯಸಿ ಕೋಲು ಜಿಓ ಹೀಗೆ, ಆಕಾರದಿಂದ ಬಿದ್ದು ಸಸರ ಬೇಕು. ಇದೇ ನಜೆದಿಂ ಜ್‌

೨೪

ಆಕಿ ಮಾತನಾಡುವವರೂ ಮಾತಿಗೆ ಮಿ`ಯಿಐದವರೂ ಇಂತಹೆ ದುಃಖ ನನ್ನೇ ಪಡೆಯುವರು '' ಎಂದು ಗಾಹೆಗಳನ್ನು ಹೇಳಿದೆನು

« ಆಮೆ ದನಿಯೆತ್ತಿ ತನ್ನನ್ನು ಜೊಂದಿತು. ಕೋಲನ್ನು ಬಿಗಿ ಹಿಡಿದಿದ್ದು ಕೂಡ, ಮಾತನಾಡಿ ತನ್ನನ್ನು ಕೊಂದಿತು. ಇದನ್ನು ಇಂಡ "ನರವೀರಕ್ರೇಸ್ಕ, ಸುನು. ವೇಳೆಯರಿಕತು. ಮಾತ ನಾಡು ಬಹು ಮೂತಿಸಿಂದ ಆಮೆ ಸಕ್ತುದಸ್ನು ಕಾಣುವೆಯಲ್ಲವೆ? ?

ಕಜ 6 ನನ್ನ ನ್ನ್ನ ಕುರಿತು ಹೇಳುವನು '' ಎಂದು ತಿಳಿದು ನನ್ನ ನ್ಮ್ಟು ಕುರಿತು ಹೇಲಿದೆ-ಕ್ನ ಪಂಡಿತ 9 '' ಎಂದನು. ಬೊೋಧಿಸತ್ತನು

ಜಃ ಜ್ಯ ನೀನಾಗಲಿ ಬೇರೆ ಯಾವಾಗಲ್ಲಿ ಮಿಕಿಯನ್ನು ಮಾರಿ ಮಾತನಾಡಿದರೆ ಇಂತಹ ದುಃಖ ಪ್ರಾಸ್ತನ ಗಾಗಾ ಎಂದು ಪ್ರಶಕಟಿ

ಸಸಿ ನುಡಿದನು. ಅಂದಿಸಿಂದ ರಾಜನು ತಡೆದು ನಾತು ಕಡಮೆ ಮಾಡಿಕೊಂಡನು.

ಗರ್ಜ್ಭ್ಬಶ ಜಾತಕ (೨೧೯)

ಸಿ

ಹಿಂದೆ, ವಾರಣಾಸಿಯಲ್ಲಿ ಬ್ರ ಹ್ಮದತ್ತನು ರಾಜ್ಯವಾಳುತ್ತಿದ್ದಾಗ,

ಬೋಧಿಸ ತನು ಮವಂತಸ್ರದೇರದಲ್ಲಿ ಸ್ರಶ್ಟಗ್ಗಿ ಹುಟ್ಟಿ ಇಗೆ ನನಚರನೊಬ್ಬನ ು. ಅವನನ್ನು. ಹಿಡಿದೊಯ ಕಾಜಾಗ ಕೊಟ್ಟ ನು.

ಬೋಧಿಸತ್ವನು ಬಹುಕಾಲ ರ%ಜಗೈಹದಲ್ಲಿ “ನಾಸನಾಡಿ, ಮಾಡತಕ್ಕ

ಕಲಸಗಳನ್ನೆಲ್ಲ ಮಾಡಿದನು ; ಮನುಷ್ಯ ಸಷ ಚ್ಯಾ ಕಾರ್ಯ ಗಳನ್ನು ಬೇಕಾದಹಾಗೆ ಕಾ ಡೌ ಜನು ಅನ ನಡತೆ" ಪ್ರಸನ್ನನಾಗಿ, ವನಚರನನ್ನು ಕರಕಳಿಸ್ಕ, "" 0, ಹಿಡಿದ ಸ್ಟ ಳದಪ್ಲಿಯೇ ಬಿಟ್ಟು ಬಿ ಬಿಡು '' ಎಂದು ಆಜ್ಞೆ ಮಾಡಿದನು, ಅನನು ಹಾಗೆಯೆ

ಬೋಧಿಸತ್ತನು ಬಂದುದನ್ನು ವಾನರಗಣವು ತಿಳಿದ್ಳು ಅವನನ್ನು ಕಾಣಲೋಸುಗ "ಕೊಡ್ಡ ಕಲ್ಲಿನ ಮೇರೆ ಗುಂಪು ಕೂಡಿ ಆಡಬೇಕಾದ

೨೫

ಕುಶಲಶ್ರಶೆಗಳಾದ ಮೇಲೆ. * ಅಯ್ಯಾ, ಇಷ್ಟು ಕಾಲ ಎಲ್ಲಿದ್ದೆ?” ಎಂದವು.

" ವಾರಣಾಸಿಯಲ್ಲಿ ರಾಜನ ಮನೆಯಲ್ಲಿ, ?

« ನಿನಗೆ ಹೇಗೆ ಬಿಡುಗಡೆಯಾಯಿತು ? ?”

“« ರಾಜನು ನನ್ನನ್ನು ಆಟದಕೋತಿ ಮಾಡಿಕೊಂಡು ನನ್ನ ನಡತೆಗೆ ಪ್ರಸನ್ರನಾಗಿ ನನ್ನನ್ನು ಬಿಡಿಸಿದನು. ?

ಆಗ ನಾನರಗಳು ಮನುಪ್ಯಲೋಕದಲ್ಲಿ ನಡೆಯುವ ಕಾ ಾರ್ಯ ಗಳನ್ನು ಥೀನು ಬಪ್ಚೆ.. ನನುಗೂ ಅದನ್ನು ಹೇಳು, ನಾನು ಕೇಳ ಬಯಸುವೆನ್ರ ? ಎಂದು ಅವನನ್ನು ಕೇಳಿದನು.

« ಇನರೆ ಕೆಲಸಗಳನ್ನು ಕುರಿತ: ನನ್ನನ ನ್ಸ್ಸು ಕೇಳಬೇಡಿ.

« ಹೇಳು. ನಮುಗೆ ತೇಲು ಆಸೆ.

ಬೋಧಿನತ್ತ ತ್ರ ತ್‌ ಮನುಷ್ಯರೆಂಬನರು. -ಕ್ಷತ್ರಿ ಯರಾಗಲಿ ಬ್ರಾಹ್ಮೆ ಇರಾಗಲಿ__« ನನ್ನ ಇ. ನನ್ನ ಹು. 6 ಎನ್ನು ನರು ಅನಿತ್ಯನೆಂಬುದನ್ನು ಕಾಣು. ಕಕ ಅಜ್ಜು ಿಗಳನ್ನು ಕುರಿತು ಕೇಳಿರಿ ? ಎಂದು ಹೇಳಿ ಗಾಹೆಗಳನ್ನು ಹೇಳಿದನು:

4 ಬುದ್ಧಿ ಕೆಟ್ಟಿ ಮನುಸ್ಯರು ಆರೈಧರ್ಮವನ್ನು ಕಾಣನೆ, « ಹಿರಣ್ಯ ನನ್ನದು! ಸುನರ್ಣ ನನ್ನದು! ಎಂಡು ಹಗಲೂ ರಾತ್ರೆ ಕೂಗುವರು.

ಮನೆಯಲ್ಲಿ ಇಬ್ಬರು ಗೃಹಪತಿಗಳು. ಅವರಲ್ಲಿ ಒಬ್ಬನಿಗೆ ಗಡ್ಡನಿಲ್ಲ.. ಆದರೆ ಉದ್ದ ನಾಜಿ ಮೊಚೆ, ಹೆಣೆಸ ಶಲೆಗೊದಲ್ಕು, ತೂತು ಕೊಕೆದ ಇವಿ. ಅನನನ್ನ ಬಹುಧನ ಕೊಟ್ಟು ಕೊಳ್ಳುವರು. ಅವನು ಅಲ್ಲಿಯ ಜನರನ್ನು ಗೋಳುಗುಟ್ಟಿಸುವನು. ?

ಮಾತನ್ನು ಕೇಳ್ಳಿ ವಾನರಗಳೆನ್ಲಿವೂ " ಹೇಳಬೇಡ ಹೇಳಬೇಡ. ಕೇಳಲು ಯೋಗ್ಧವಲ್ಲದುದನ್ನು ಕೇಳಿದೆವು? ಎಂದು ಎರಡೂ ಕೈಗಳಿಂದ ಕಿವಿಗಳನ್ನು ಬಿಗಿಯಾಗಿ ಮುಚ್ಚೆ, " ಇಂತಹ ಸ್ಥಳದಲ್ಲಿ ನಾವು ಅಯೋಗ್ಯ ವಾದುದನ್ನು ಕೇಳಿದೆವು? ಎಂದು ಸ್ಥಳವನ್ನು ದೂಷಿಸುತ್ತ ಬೇರೆಕಡೆಗೆ

1

(

೨೬

ಹೋದವು... ಕಲ್ಲಿನ ತುದಿಗೆ. " ಗರ್ಜಿತಸೃಷ್ಟಪಾಷಾಣ' ವೆಂದು ಹೆಸಂಣಯಿತು,

.[ ( (( €) (ಕ

ಜಾತಕ (೨೩೯)

ಒಂದೆ ವಾರಣಾಸಿಯಲ್ಲಿ ಬ್ರಹ್ಮೆದತ್ತನು ರಾಜ್ಯವಾಳುತ್ತಿದ್ದಾಗ, ಬೋಧಿಸ ತೃನ ನೀಲಿ ಕಪ್ಸೆಯಾಗಿ ಹುಟ್ಟಿದನು. ಕಾಲದಲ್ಲಿ ಮನುಸ್ಯರು ಹಿ ೩೮. ಹಳ್ಳ ತೂತುಗಳಲ್ಲಿ ಮಾನು ಒಡಿಯುನುದಕ್ಕೋಸರ ಅಬ್ಬಲ್ಲಿ ಮಾನು ಬಲೆಗಳನ್ನು ಒಡ್ಡಿದ್ದರು, ಒಂದು ನಾನುಬಲೆ ಸನ್ನು ಬಹು ವಿಾನುಗಳು ಹೊಕ್ಕನ್ರ. ಮಾನುಗಳನ್ನು ತಿನ್ನಲು ಒಂದೆ ನೀರುಹಾವು ತಾನೂ ನಿಾನುಬಲೆಯನ್ನು ಹೊಕ್ಕಿ ತು. ನಾನು ಗಳು ಒಂದಾಗಿ ಅದನ್ನು ಕಚ್ಚಿ ಅದನ ಸ್ನ ರಕ ಣಗ ಮಾಡಿದವು. ಅದು ತನ್ನನ್ನು ಕಾಪಾ ಡಿಕೊಳ್ಳ ಲು ಬೇಕಿ ದಾರಿ ಕಾಣದೆ ಮರಣಭಯ ದಿಂದ ನಡುಗುತ್ತ ಬಲೆಯ ಬಾಜ್‌ ಹೊರಬಿದ್ದು, ನೋವುಸತಶುತ್ತ, ನೀರಿನ ಅಂಚಿನಲ್ಲಿ ಬಿದ್ದಿತು. ನೀಲಿ ಕಪ್ಪೆ ಕೂಡ ಅವೇ ಕ್ಷಣ ಮೇಲೆ ಹಾರಿ ಬಲೆಯ ಬಾಯ ಮೇಲೆ ಕುಳಿತಿತ್ತು

ಹಾವು ಬೇರೆ ಎಲ್ಲಿಯೂ ಸ್ಟಾ ತಯ ದೊರಕದೆ, ಅಫ್ಲಿ ಕುಳಿತ ಕಪ್ಪೆ ಯನ್ನು ಹುತಿಕೂ ಅಯ್ಯಾ ನೀಲಿತತ್ಸೆ, ವನಿಾನುಗಳು ಮಾಡಿದ ಕಲಸ ನಿನಗೆ ಒಪ್ಪಿಗೆಯೆ ? ಎಂದು ಕೇಳುತ್ತ ಮೊದಲ ಗಾಹೆ ಹೇಳಿತು ;

4 ಅಯ್ಯಾ ಹಸುರುತಾಯಿಯ ಮುಗೆನೆ, ನಾನು ಹುವಾಗಿದ್ದ ರೂ ಕೂಡ ಬಲೆಯ ಬಾಯನ್ನು ಪ್ರವೇಶಿಸಿ ಸಿದಾಗ ಮಿಾನುಗಳು ನನ್ನನ್ನು ಕಚ್ಚಿವೆ. ಇದನ್ನು ಠೀನು ಒಸ್ಭವೆಯ 7 9೫9

ಆಗ ಹಸುರು ಕಫ್ಸೆ 4 ನಾನು ಒಪ್ಪುತ್ತೇನಯ್ಯ. ಏಕೆ? ನಿನ್ನ ಸ್ಚಳಕೆ ಬಂದ ಮಾನುಗಳನ್ನು ನೀನು ತಿಂದರೆ, ತನ್ಮು ಸ್ಪ ಛ್‌ ಬಂದೆ

ನಿನ್ನ ನ್ನು ಮಾನುಗಳೂ ಶಿನು ವುವು. ತಮ್ಮ ತಮ್ಮ ಸ್ಥಳಗಳಲ್ಲಿ. ಪ್ರದೇಶ

ಜು

ಗಳನ್ಸಿ ಆಹಾರ ಭೂಮಿಗಳಲ್ಲಿ ಯಾರೂ ಬಲಸೀನರಬ್ಲ ಎಂದು ಹೇಳಿ ಎರಡನೆಯ ಗಣಖೆ ಹೇಳಿತು :

“4 ಲುಭವನಾಗುವ ವರೆಗೆ ಮನಸನು ಲೂಸಿ ವಾಡಿಯೇ ಮಾಡುವನು. ಇನ್ನೊಬ್ಬನು ಲೂಟಿ ಮಾಡಿದಾಗ ಮೊದಲು ಲಔ ಮಾಡುತ್ತಿದ್ದ ನನಿಗೆ ಲೂಟಯಾಗುನುದು ?

ಹೀಗೆಂದು ಬೋಧಿಸತ್ತನು. ತೀರ್ಪುಕೊಡಲ್ಕು ನೀರು ಹಾಃ ಬಲಹೀನವಾಗಿ ರುವುದನ್ನು. ತಿಳಿದು, ಶತ್ರುವನ್ನು ಹಿಡಿಯೆೋಣನೆಂದು ಮಾನುಗಳು ಬಶೆಯ ಬಾಯಿಂದ ಹೊರ ಅದನ್ನು ಅಲ್ಲಿಯೇ ಸಾಯಿಸಿ, ಹೊರಟಬುಹೋದುವು.

ಬಿದ

್ರ ದ?

ಮಹಾಪಿಂಗಲ ಜಾತಕ (೨೪೦)

ಒಂದೆ ವಾರಣಾಸಿಯವಿ” ಮಹಾಪಹಿಂಗಲನೆಂಬ ರಾಜನು ಅಧರ್ಮ ) ಹ್‌ ;

ಡಿದ ನಷನುತಾಗಿ ರಾಜ್ಯವಾಳುತ್ತಿದ್ದನ್ನು ತನ್ನ ಇಚ್ಸೆಗೆ ವಶನ:ಗಿ ಪಾಪಕರ್ಮಗಳನ್ನು ಮಾಡುತ್ತ ಜನರಿಗೆ ದಂಡ ತೆರಿಗೆಗಳನು ಹಾಕುತ ಶ್ಶಿ ೨9 ೨೨

ಅವರ ಅಂಗಾಂಗಗಳನ್ನು ಕಡಿಸುತ್ತ, ಅವರ ಹಣನನ್ನು ಸುಲಿದುಕೊಳ್ಳುತ್ತ ಕಬ್ಬಿನಯಂತ್ರದಲ್ಲಿ ಕಬ್ಬನ್ನು ಹೇಗೋ ಹಾಗೆ ಜನರನ್ನು ಪೀಡಿಸು ತ್ತಿದ್ದನು, ಅನನು ಕ್ರೂರಿಯಾಗಿ ಪರುಪನಣಗಿ ಸಾಹೆಸಿಕನಾಗಿದ್ದನು.

ಇತರರಫ್ತಿ ಕೂಂಚನೂ ಅನುದಯೆ. ಅವರಿಗಿರಲಿಐ್ಲ. ಸುಕೆಯಲ್ಲಿ ಹೆಂಗಸರು, ಗಂಡುನುಕ್ಕಳ್ಳು ಹೆಣ್ಣುಮಕ್ಕಳು, ಅಮಾಶ್ಯರ

ಬ್ರಾಹ್ಮಣರ ಗೃದೆಸತಿಗಳು ಮೊದಲಾಗಿ ಎಬ್ಲರಿಗೂ ಅಫ್ರಿಯನಾಗಿದ್ದನು. ಯಾರಿಗೂ ಅವನನ್ನು ಕಂಡರಾಗುತ್ತಿರಲಿಬ್ಲ. ಅನನು ಕಣ್ಣಿಗೆ ಬಿದ್ದ ಕಸದಂತೆ ಅನ್ನದ ಮುಡ್ದೆಯಲ್ಲಿನ ಕಲ್ಲಿನಂತೆ, ಹೆಜ್ಜೆಯನ್ನು ಸೀಳಿ ಹೊಕ್ಕ ಮುಳ್ಳಿ ನಂತೆ ಇದ್ದನು,

ಕಾಲದಲ್ಲಿ ಬೋಧಿಸತ್ತ್ವನು ಮಹಾಪಿಂಗಲನ ಮಗನಾಗಿ ಹುಟ್ಟಿ ದನು... ಮಹಾಪಿಂಗಲನು ಬಹುಕಾಲ ರಾಜ್ಯವಾಳಿ ಕಾಲವಾದನು.

೨೨೮

ಅನನು ಕಾಲವಾಗಲು ವಾರಣಾಸಿಯ ಜನಗಳೆಲ್ಲರೂ ಪರ್ಷಿಸಿ ತೃಪ್ತಿ ಯಿಂದ ಮಹಾಹಾಸನನ್ನು ಬೀರುತ್ತ, ಸಾನಿರ ಗಾಡಿ ಕಟ್ಟಿಗೆಯಿಂದ ಮಹಾಪಿಂಗಲನನ್ನು ಉರಿಸಿ, ಅನೇಕ ಸಾವಿರೆ ಗಡಿಗೆಗಳಿಂದ ಸುಡು ಗಂಡನ್ನು ಆರಸ್ಕಿ ಬೋಧಿಸತ್ತ ನಿಗೆ ರಾಜ್ಯುಭಿಸೇಕಮಾಡಿ, ಧಾರ್ಮಿಕ ನಾದ ರಾಜನು ನಮಗೆ ಮೊರಕಿದನು ' ಎಂದು ಹರ್ಷಗೊಂಡ್ಕು ತೃಪ್ತಿ ಹೊಂದಿ, ನಗರದಲ್ಲಿ ಉತ್ಸುಹಭೇರಿಯನ್ನು ತಿರುಗಿಸಿ, ಎತ್ತಿದ ಧ್ಸಜ ಪತಾಕೆಗಳಿಂದೆ ನಗರವನ್ನು ಅಲಂಕರಿಸ್ಕಿ. ಬಾಗಿಲು ಬಾಗಿಲಿಗೂ ಮಂಟನ ಮಾದಿಸ್ಕಿ, ಅಲಂಕರಿಸಿದ ಮಂಟಿಸದಲ್ಲಿ ಕೂರುವ ಕಡೆ ಅರಳು ಹೊಗಳನ್ನು ಹೆರಡಿ ಕುಳಿತ್ಕು ತಿಂದರು, ಕುಡಿದಹು. ಬೋಧಿಸತ್ತನು ಕೂಡ ಅಲಂಕೃತವಾದ ಮಹಾಸ್ಥ್ಫಲದಲ್ಲಿ ಎತ್ತಿದ ಬೆಳ್ನೊಡೆ ಸರ್ಯಂಕಗಳ ನಡುವೆ. ಮಹಾಯಶಸ್ಸನ್ನು ಅನುಭವಿಸುತ್ತ ಕುಳಿತನು. ಅನಾತ್ಯರು ಬ್ರಾಹ್ಮಣ ಗೃಹೆಸತಿಗಳುು, ರಾಸ್ಟ್ರಿಕರು, ದ್ವಾರಪಾಲಕರು ನೊದಲಾದನರು ರಾಜನ ಸುತ್ತ ಬಳಸಿ ಥಿಂತಿದ್ದರು.

ಆಗ ಒಬ್ಬ ದ್ವಾರಪಾಲಕನು ಕೊಂಚ ದೂರದಲ್ಲಿ ನಿಂತು ಉಸಿರು ಬಿಡುತ್ತ ಎಳೆಯುತ್ತ ಅಳುತ್ತಿದ್ದನು. ಬೋಧಿಸತ್ವನು ಅವನನನ್ನು ಕಂಡ್ಕು ಅಯ್ಯಾ ದ್ವಾರಪಾಲಕ, ನನ್ನ್ನ ತಂದೆ ಸಾಯಲು ಸರ್ವರೂ ತೃಪ್ತಿ ಗೊಂಡು ಹೆರ್ಹಿಸುತ್ತ ಉತ್ಸವಮಾಡುತ್ತಿರುವರು. ನೀನು ಮಾತ್ರ ಬಹು ವಾಗಿ ಅಳುತ್ತ ಥಿಂತಿರುವೆ ? ಏನು, ಸಿನಗೆ ಮಾತ್ರ ಪ್ರಿಯನಾಗಿ ಮನ ಸ್ಸಿಗೆ ಹಿತವಾಗಿದ್ದ ನೇನು ? ? ಎಂದು ಕೇಳುತ್ತ

ನಿಂಗಲನು ಸರ್ವಜನರನ್ನೂ ಹಿಂಸಿಸುತ್ತಿ ದ್ದನು, ಅವನು ಸಾಯಶಾು ಎಸ್ಲರೂ ಪ್ರೀತರಾನರು. ಹಳೆದಿಕಣ್ಣೆ ನವನು ನಗೆ ಪ್ರಿಯನಾಗಿದ್ದನೇನು ) ನೀನೇಕೆ ಅಳುವೈ, ದ್ಯಾರಸು ೨)? ಎಂದು ಮೊದಲ ಗಾಹೆ ಹೇಳಿದ